ಶರೀರದ ಆಯಾಸ, ಸುಸ್ತು ನಿವಾರಿಸುವ ಜೊತೆಗೆ ಎನರ್ಜಿ ನೀಡುವ ಮನೆಮದ್ದು
ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ರಕ್ತ ಹೀನತೆ ಇರಬಹುದು . ನಮಗೆ ಏನಾದರೂ ಅತಿಯಾಗಿ ಸುಸ್ತು ನಿಶ್ಯಕ್ತಿ ಉಂಟಾಗುತ್ತ ಇದ್ದರೆ ನಾವು ನಮ್ಮ ರಕ್ತದ HB ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಔಷಧಿಗಳ ಪ್ರಭಾವದಿಂದ…