ಸಾಮಾನ್ಯವಾಗಿ ಮನೆಯಲ್ಲಿ ನಾನಾ ರೀತಿಯ ಸಮಾಗ್ರಿಗಳನ್ನು ಬಳಸುತ್ತಿರುತ್ತೇವೆ ಆದ್ರೆ ಯಾವ ಪದಾರ್ಥವನ್ನು ಹೇಗೆ ಬಳಸುವುದರಿಂದ ಯಾವ ಸಮಸ್ಯೆಗೆ ಪರಿಹಾರವಿದೆ ಅನ್ನೋದನ್ನ ತಿಳಿದುಕೊಂಡಿರೋದಿಲ್ಲ ಆತ್ಮೀಯ ಓದುಗರೇ ಈ ಮೂಲಕ ಮಧುಮೇಹ ನಿಯಂತ್ರಿಸುವ ಜೊತೆಗೆ ಒಂದಿಷ್ಟು ದೈಹಿಕ ಸಮಸ್ಯೆಗೆ ಮನೆಯಲ್ಲೇ ಮನೆಮದ್ದು ಹೇಗೆ ಮಾಡಿಕೊಳ್ಳೋದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಮರೆಯದೆ ಹಂಚಿಕೊಳ್ಳಿ ಉಪಯೋಗವಾಗಲಿ.

ಹಾಗಲಕಾಯಿ ನೈಸರ್ಗಿಕಿವಾಗಿ ಸಿಗುವಂತದ್ದು ಅದರಲ್ಲಿ ಇನ್ನು ಯಾವುದೇ ಕೆಮಿಕಲ್ ಮಿಶ್ರಣ ಮಾಡದೇ ಬೆಳೆದಂತ ಹಾಗಲಕಾಯಿ ಇದ್ರೆ ಶರೀರಕ್ಕೆ ಇನ್ನು ಉತ್ತಮ. ಇದು ರುಚಿಯಲ್ಲಿ ಕಹಿ ಅನಿಸಿದರೂ ದೇಹಕ್ಕೆ ಸಿಹಿಯಾದ ಆರೋಗ್ಯವನ್ನು ವೃದ್ಧಿಸುವ ಗುಣಗಳನ್ನು ಹೊಂದಿದೆ. ಮುಟಕ್ಕೂ ಮುಂಚೆ ಮೂರೂ ನಾಲ್ಕು ಗ್ರಾಂ ಹಾಗಲಕಾಯಿ ಪುಡಿಯನ್ನು ನೀರಿನೊಂದಿಗೆ ಅಥವಾ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಸಕ್ಕರೆಕಾಯಿಲೆ ಕೂಡ ಕಾಲಾನುಕ್ರಮೇಣ ನಿಯಂತ್ರಣಗೊಳ್ಳುತ್ತದೆ.

ಎರಡನೆಯ ಮನೆಮದ್ದು: ಇದು ಸಾಮಾನ್ಯವಾಗಿ ಕೆಲವರಲ್ಲಿ ಇಂತಹ ಸಮಸ್ಯೆ ಕಾಡುತ್ತದೆ ಇದು ಶರೀರದ ಉಷ್ಣತೆ ಜಾಸ್ತಿಯಾಗಿ ಈ ರೀತಿಯ ಬಾಯಿಹುಣ್ಣು ಸಮಸ್ಯೆ ಆಗುತ್ತದೆ ಇದಕ್ಕೆ ಪರಿಹಾರ ನೀಡುವ ಮನೆಮದ್ದು. ಬಾಯಿ ಹುಣ್ಣು ಸಮಸ್ಯೆ ಪದೇ ಪದೇ ನಿಮ್ಮನ್ನು ಕಾಡುತ್ತಿದ್ದರೆ ಹಾಗಲಕಾಯಿ ನಿವಾರಿಸುತ್ತದೆ ಹೇಗೆ ಗೊತ್ತಾ? ಹಾಗಲಕಾಯಿ ರಸವನ್ನು ಸೀಮೆ ಸುಣ್ಣದೊಂದಿಗೆ ಬೆರಸಿ ಬಾಯಿಹುಣ್ಣು ಇರುವಂತ ಜಾಗದಲ್ಲಿ ಹಚ್ಚಿದರೆ ನಿವಾರಣೆಯಾಗುತ್ತದೆ ಎಂಬುದಾಗಿ ಆಯುರ್ವೇದ ಹೇಳುತ್ತದೆ.

ಮೂರನೆಯ ಮನೆಮದ್ದು: ಕಿವಿ ನೋವು ಇದ್ರೆ, ಹಾಗಲಕಾಯಿ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ, ಎರಡು ನೂರು ಹನಿಗಳನ್ನು ಕಿವಿಯಲ್ಲಿ ಬಿಡುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ. ಹೊಟ್ಟೆ ಹುಳು ಸಮಸ್ಯೆ ಇದ್ರೆ ನಾಲ್ಕು ದಿವಸ ಹಾಗಲಕಾಯಿ ಎಲೆಗಳ ರಸವನ್ನು ಎರಡು ಮೂರೂ ಚಮಚ ಸೇವಿಸುವುದರಿಂದ ಹೊಟ್ಟೆಹುಳು ಸಮಸ್ಯೆ ನಿವಾರಣೆಯಾಗುತ್ತದೆ.

By

Leave a Reply

Your email address will not be published. Required fields are marked *