ರೋಹಿತ್ ಶರ್ಮಾ ಅವರ ಲೈಫ್ ಸ್ಟೈಲ್ ಹಾಗೂ ಅವರ ಮುದ್ದು ಮಗಳು ಹೇಗಿದ್ದಾಳೆ ನೋಡಿ
ರೋಹಿತ್ ಶರ್ಮಾ ಅವರ ಜೀವನ ಹಾಗೂ ಅವರ ಮಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ರೋಹಿತ್ ಶರ್ಮಾ 1987 ಏಪ್ರಿಲ್ 30 ರಂದು ನಾಗಪುರದಲ್ಲಿ ಜನಿಸುತ್ತಾರೆ. ತಂದೆ ಗುರುನಾಥ ಶರ್ಮಾ, ತಾಯಿ ಪೂರ್ಣಿಮಾ ಶರ್ಮಾ. ಇವರದು ಬಡ…