ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದಲ್ಲಿನ ವಿಶೇಷತೆ ಹಾಗೂ ಕಲಾಕೃತಿಗಳು ನೋಡಿ
ಕೋಟೆಯ ನಾಡು ಎಂಬ ಕೀರ್ತಿ ಹೊತ್ತ ಗಂಡು ಭೂಮಿ ಚಿತ್ರದುರ್ಗ. ಏಳು ಸುತ್ತಿನ ಕೋಟೆಯ ಸುಂದರ, ಅಪರೂಪದ ಹಿಮವತ್ ಕೇದಾರ ಫಾಲ್ಸ್, ಇವೆಲ್ಲದರ ಜೊತೆಗೆ ಮುರುಘಾ ಮಠವು ಚಿತ್ರದುರ್ಗದ ಹೆಸರನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಈ ಮುರುಘಾ ಮಠದ ವಿಶೇಷತೆ ಎಂದರೆ…