ಚರ್ಮ ರೋಗ, ಅರ್ಧ ತಲೆನೋವು ನಿವಾರಣೆಗೆ ತಕ್ಷಣವೇ ಪರಿಹಾರ ನೀಡುವ ಗಿಡ
ರಸ್ತೆ ಬದಿಯಲ್ಲಿ ಬೆಳೆಯುವ ತಗಚೆ ಗಿಡ ಹೇಗಿರುತ್ತದೆ ಹಾಗೂ ಅದರ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ. ರಸ್ತೆಬದಿಯಲ್ಲಿ ಗುಂಪು ಗುಂಪಾಗಿ ತಗಚೆ ಗಿಡಗಳು ಕಂಡುಬರುತ್ತದೆ. ಇದು ಪ್ರಮುಖ ಔಷಧೀಯ ಸಸ್ಯವಾಗಿದೆ. ಕೆಲವರು ಸೀಸಲ್ ಫೈನೆಸ್ಸಿಯೆ ಎಂದರೆ ಇನ್ನು ಕೆಲವರು ಪೇಬಾಸಿಯೆ…