ಸಣ್ಣ ಗುಡಿಸಿಲಿನಲ್ಲಿ ಹುಟ್ಟಿದ ಕ್ರಿಸ್ ಗೇಲ್ ಕ್ರಿಕೆಟ್ ಸ್ಟಾರ್ ಆಗಿದ್ದೆ ಒಂದು ರೋಚಕ
ಕಲ್ಲಿಗೆ ಮೌಲ್ಯ ಅನ್ನುವುದು ಇಲ್ಲ. ಆದರೆ ಅದು ಶಿಲೆಯಾದಾಗ ಎಲ್ಲರೂ ಅದಕ್ಕೆ ಪೂಜೆ ಮಾಡುತ್ತಾರೆ. ನಮ್ಮ ಜೀವನ ಕೂಡ ಹಾಗೆ. ನಮ್ಮ ಜೀವನ ಸಫಲವಾಗುವವರೆಗೂ ಯಾರೂ ಕಾಳಜಿ ಮಾಡುವುದಿಲ್ಲ. ಏಕೆಂದರೆ ಇಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬೆಲೆ ಇರುತ್ತದೆ. ಮನುಷ್ಯ ತನ್ನ…