ಮುಂಬೈ ನ ಈ ತಾಜ್ ಹೋಟೆಲ್ ನಲ್ಲಿ, ಕೆಲಸ ಮಾಡುವವರ ಸಂಬಳ ಎಷ್ಟಿದೆ ಗೊತ್ತೇ
2008ರಲ್ಲಿ ಭ ಯೋತ್ಪಾ ದಕರು ಮುಂಬೈನ ಒಳಗೆ ನುಗ್ಗಿ ಎಂಟು ಕಡೆಯಲ್ಲಿ ಗುಂ ಡು ಹಾರಿಸಿ ಒಟ್ಟು೧೬೪ ಜನರ ಸಾ ವಿಗೆ ಕಾರಣರಾಗಿದ್ದರು. ದೇಶವೇ ತಲ್ಲಣವಾಗಿತ್ತು. ದಾಳಿ ನಡೆದ 8 ಸ್ಥಳಗಳಲ್ಲಿ ತಾಜ್ ಮತ್ತು ಒಬೇರ ಹೋಟೆಲ್ ಗಳು ಕೂಡ ಸೇರಿವೆ.…