ಮಹಾದೇವನ ಕೃಪಾಕಟಾಕ್ಷ ಹೊಂದಿರುವ ಈ ಎರಡು ರಾಶಿಯವರು ಶಕ್ತಿಶಾಲಿಗಳು

0 1,755

ಅತೀ ಶಕ್ತಿಶಾಲಿ ಎಲ್ಲರನ್ನೂ ಕಾಪಾಡುವ ಮಹಾದೇವನ ಮೂರನೆ ಕಣ್ಣುಗಳ ಕೃಪಾಕಟಾಕ್ಷ ಹೊಂದಿರುವ ಎರಡು ರಾಶಿಗಳು ಯಾವುದು ಹಾಗೂ ಆ ರಾಶಿಯಲ್ಲಿ ಜನಿಸಿದವರ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಾದೇವ ಎಲ್ಲರನ್ನೂ ಕಾಯುತ್ತಾನೆ. ಮಹಾದೇವನ ಮೂರನೇ ಕಣ್ಣಿನಿಂದ ಬರುವ ಕೋಪಾಗ್ನಿಯಲ್ಲಿ ಹಲವಾರು ಜನರು ಬೆಂದು, ನೊಂದಿದ್ದಾರೆ. ಹಾಗೆಯೇ ಈ ಕಣ್ಣಿಗೆ ಎಲ್ಲರನ್ನೂ ವೃದ್ಧಿ ಮಾಡುವ ಶಕ್ತಿ ಸಹ ಇದೆ. ಶಿವನ ಮೂರನೇ ಕಣ್ಣಿನ ನೇರ ಶಕ್ತಿಗೆ ಒಳಗಾಗುವ ಎರಡು ರಾಶಿಗಳೆಂದರೆ ತುಲಾ ಮತ್ತು ಕುಂಭ ರಾಶಿ. ತುಲಾ ರಾಶಿಯವರು ಅದೃಷ್ಟವಂತರಾಗಿರುತ್ತಾರೆ. ತುಲಾ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಬಹಳ ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷದಿಂದ ಯಾವ ಕೆಟ್ಟ ದೃಷ್ಟಿಯು ಇವರ ಮೇಲೆ ಬೀಳುವುದಿಲ್ಲ. ಇವರು ತಾವು ಅಂದುಕೊಂಡ ಕೆಲಸವನ್ನು ಮಾಡುತ್ತಾರೆ. ಎಷ್ಟೇ ಕಷ್ಟಗಳು ಬಂದರೂ ಎದುರಿಸಿ ಮುಂದೆ ನುಗ್ಗುತ್ತಾರೆ. ಇವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯಲಿದೆ.

ಕುಂಭ ರಾಶಿಯಲ್ಲಿ ಜನಿಸಿದವರು ಸಹ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯವರ ಮೇಲೆ ಶಿವನಿಗೆ ಪ್ರೀತಿ ಹೆಚ್ಚು ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷ ಇವರ ಮೇಲಿದೆ. ಇವರ ಸುತ್ತಲಿನ ನೆಗೆಟಿವ್ ಶಕ್ತಿಯನ್ನು ಶಿವನು ತಡೆಯುತ್ತಾನೆ. ಇವರು ಯಾವುದೇ ಕೆಲಸವನ್ನು ನಿರ್ವಿಘ್ನವಾಗಿ ಮಾಡುತ್ತಾರೆ. ಇವರು ಸಹ ಏನನ್ನಾದರೂ ಸಾಧಿಸಬೇಕೆಂದರೆ ಸಾಧಿಸಿಯೇ ತೀರುತ್ತಾರೆ. ಇವರಿಗೆ ಅಚಾನಕ್ಕಾಗಿ ಲಕ್ಷ್ಮೀ ಒಲಿಯುವ ಯೋಗವು ಇದೆ. ಇವರು ತಮ್ಮ ಸುತ್ತ ಮುತ್ತಲಿನ ಜನರಿಗೆ ಸಹಾಯ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿ ಜನರ ಮನದಲ್ಲಿ ಉಳಿಯುತ್ತಾರೆ. ಒಟ್ಟಿನಲ್ಲಿ ಈ ಎರಡು ರಾಶಿಯವರ ಮೇಲೆ ಶಿವನಿಗೆ ವಿಶೇಷ ಪ್ರೀತಿ ಇದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.