ಹೊಸದಾಗಿ ಹಸು ಸಾಕಣೆ ಮಾಡ್ತಿದಿವಿ ಅನ್ನೋರಿಗಾಗಿ ಈ ವಿಡಿಯೋ
ನಮ್ಮ ದೇಶದಲ್ಲಿ ಹೈನುಗಾರಿಕೆಯನ್ನು ಹೆಚ್ಚಾಗಿ ಕಾಣಬಹುದು, ಕೆಲವರ ಕುಲಕಸುಬು ಹೈನುಗಾರಿಕೆಯಾಗಿದೆ. ಹೈನುಗಾರಿಕೆ ಮಾಡಬೇಕೆಂದರೆ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕು. ಹೈನುಗಾರಿಕೆ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಡೈರಿ ಕನ್ನಡ ಎಂಬ ಅಪ್ಲಿಕೇಶನ್ ಇದ್ದು ಅದನ್ನು ಹೇಗೆ ಡೌನ್ಲೋಡ್ ಮಾಡಬೇಕು ಹಾಗೂ ಅದರಲ್ಲಿ ಯಾವೆಲ್ಲಾ ಮಾಹಿತಿಗಳು…