ಒಂದು ವಿಮಾನದ ಮೈಲೇಜ್ ಎಷ್ಟು ಗೊತ್ತಾ? ವಿಮಾನದ ಮೈಲೇಜ್ ಬಗ್ಗೆ ತಿಳಿದರೆ ಶಾ’ಕ್ ಆಗುತ್ತೀರಾ
ವಿಮಾನಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿರುತ್ತಾರೆ ಎಂದು ಹೇಳಬಹುದು, ಹಕ್ಕಿಯಂತೆ ಆಕಾಶದಲ್ಲಿ ಹಾರುವ ಕನಸನ್ನು ರೈಟ್ ಸಹೋದರರು 1903ರಲ್ಲಿ ವಿಮಾನದ ಆವಿಷ್ಕಾರದ ಮೂಲಕ ನನಸು ಮಾಡಿಕೊಂಡರು. ಒಬ್ಬರು ಇಲ್ಲವೇ ಇಬ್ಬರು ಪ್ರಯಾಣಿಸಬಹುದಾಗಿದ್ದ ವಿಮಾನದಿಂದ ಶುರುವಾದ ಈ ಪಯಣ ಇಂದು ನೂರಾರು ಜನರನ್ನು…