ತೆಂಗಿನ ಮರಗಳ ರೋಗ ನಿವಾರಣೆ ಮಾಡುವ ಜೊತೆಗೆ ಹೆಚ್ಚು ಇಳುವರಿ ಬರುವಂತೆ ಮಾಡುವ ವಿಧಾನ
ಕಲ್ಪವೃಕ್ಷವನ್ನು ನಾವು ದೇವರೆಂದು ಪೂಜಿಸುತ್ತೇವೆ. ಕಲ್ಪವೃಕ್ಷ ವೆಂದರೆ ತೆಂಗಿನಮರ.ತಾಯಿ ಮರದಿಂದ ತೆಂಗಿನ ಕಾಯಿಗಳನ್ನು ಆಯ್ದು ಅದರಿಂದ ಸಸಿಗಳನ್ನು ಮಾಡಿದರೆ ಮಾತ್ರ ಉತ್ತಮ ಇಳುವರಿ ಸಿಗುತ್ತದೆ. ಅಲ್ಲದೇ ರೋಗರಹಿತ ದೀರ್ಘಕಾಲ ಜೀವತಾವಧಿಯ ತೆಂಗಿನ ಮರವಾಗಲು ಸಾಧ್ಯ.ಒಂದು ತೆಂಗಿನ ಮರ ತಾಯಿ ಮರವಾಗಲು ಸುಮಾರು…