ಮಜ್ಜಿಗೆಯಲ್ಲಿರುವ ಗುಣಗಳು ಗೊತ್ತೇ? ಇದನ್ನು ಇಂತವರು ಸೇವಿಸಬಾರದು ತಿಳಿಯಿರಿ
ಪ್ರತಿದಿನ ಕೆಲವೊಂದು ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸೇವಿಸುತ್ತಿದ್ದರೂ ಕೂಡ ಅದರ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ಆದರೆ ದೊಡ್ಡ ದೊಡ್ಡ ಕಾಯಿಲೆಗಳನ್ನು ಉಪಶಮನ ಮಾಡುವ ತಾಕತ್ತು ಮಜ್ಜಿಗೆಗಿದೆ. ಹೆಚ್ಚಿನ ಭಾರತೀಯರ ಮನೆಗಳಲ್ಲಿ ಊಟದ ನಂತರ ಮಜ್ಜಿಗೆ ದಿನನಿತ್ಯ ಕುಡಿಯುವ ಸಂಪ್ರದಾಯವಿದೆ. ಕೆಲವರು ರುಚಿಯಾಗಲಿ…