ಜಗತ್ತಿನಲ್ಲಿ ನಡೆಯುವ ಕೆಲವೊಂದು ವಿಚಿತ್ರ ಕಾರ್ಯದ ಘಟನೆಯನ್ನು ನಾವು ನಂಬಲೇಬೇಕು. ಇದರಲ್ಲಿ ಸತ್ಯತೆಯ ಅಂಶ ಆಶ್ಚರ್ಯದಾಯಕ ರೀತಿಯಲ್ಲಿ ಇರುತ್ತದೆ. ಏಕೆಂದರೆ ಈ ಸತ್ಯವನ್ನು ಸಾಮಾನ್ಯ ಜನರ ಯೋಚನೆಗೆಬಾರದ ಮತ್ತು ಇದರಲ್ಲಿನ ಅತ್ಯುತ್ತಮ ಗುಣಗಳನ್ನು ಪ್ರಚೋದಿಸುವ ವಿಷಯಗಳಾಗಿವೆ. ಅಂತಹ ವಿಚಿತ್ರ ಸತ್ಯಗಳನ್ನು ನಾವು ಇಲ್ಲಿ ತಿಳಿದುಕೊಳ್ಳೋಣ

ಜಪಾನ್ನಲ್ಲಿ ನ್ಯೂಸ್ಪೇಪರ್ ಗಳೊಂದಿಗೆ ಅನೇಕ ಜಾತಿಯ ಮರಗಳ ಬೀಜವನ್ನು ಸರಬರಾಜು ಮಾಡುತ್ತಿದ್ದಾರೆ. ಕಾರಣವೇನೆಂದರೆ ನ್ಯೂಸ್ ಪೇಪರ್ ಓದುವವರು ಬೀಜವನ್ನು ಎಸೆದಾಗ ಅದು ಬಿದ್ದ ಜಾಗದಲ್ಲಿ ಸಸಿಯಾಗಿ ಹುಟ್ಟುತ್ತದೆ. ಇದೇ ರೀತಿ ಕನಿಷ್ಠ ಮೂರು ವರ್ಷ ಮಾಡಿದರೆ ಪರಿಸರ ರಕ್ಷಣೆಯ ಜೊತೆಗೆ ಮರವನ್ನು ಬಳಸಬಹುದು ಎಂಬ ಯೋಚನೆ ಅವರದ್ದಾಗಿದೆ.

ಅದರಂತೆ ಎಲ್ಲರೂ ತಿಳಿದಿರುವಂತಹ ಪ್ರಸಿದ್ಧ ಏಪಲ್ ಕಂಪನಿಯು ಒಂದು ಗ್ಯಾಜೆಟ್ ಅನ್ನು ತಯಾರಿಸಿದೆ. ಈ ಗ್ಯಾಜೆಟ್ ಹೆಸರು ಆರ್ಟಿಫಿಶಿಯಲ್ ಆಪಲ್. ಇದನ್ನು ಹೋಲೋಗ್ರಾಂ ಟೆಕ್ನಾಲಜಿ ಮೂಲಕ ತಯಾರಿಸಿದ್ದಾರೆ. ಇದರಿಂದ ಐಫೋನ್ಗಳನ್ನುಗಾಳಿಯಲ್ಲಿ ಬಳಸಬಹುದಾಗಿದೆ. ಹಾಗೆ ವಿಚಿತ್ರ ಸತ್ಯವೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕರನ್ನು ಎಚ್ಚರವಾಗಿರಿಸಲು ಚುರುಕಾಗಿರಿಸಲು ಸೈನಿಕರಿಗೆ ಎನ್ಹನ್ಸಿಂಗ್ ಡ್ರಗ್ ಅನ್ನು ಕೊಡುತ್ತಿದ್ದರು.

ಇನ್ನೊಂದು ವಿಚಾರವೆಂದರೆ ಹೊಸದಾಗಿ ಬಿಡುಗಡೆಯಾಗಿರುವ ಇಂಡಿಯನ್ ಮೋಟರ್ಸೈಕಲ್ ಆಕ್ಟ್ ಪ್ರಕಾರ ಯಾರಾದರೂ ಅಂಬುಲೆನ್ಸ್ ವಾಹನಕ್ಕೆ ಡಿಕ್ಕಿ ಹೊಡೆದರೆ 10000 ರೂ ದಂಡವನ್ನು ವಿಧಿಸಲಾಗುತ್ತದೆ. ದುಬೈ ಸರ್ಕಾರದವರು ಹೆಲ್ತ್ ಕೋಡ್ ಎಂಬ ಡಿವೈಸ್ ಅನ್ನು ಕಂಡುಹಿಡಿದಿದ್ದಾರೆ. ಅವರು ಹೇಳುವ ಪ್ರಕಾರ ಈ ಡಿವೈಸ್ ನ ಮೂಲಕ ಮನುಷ್ಯನ ಸಂಪೂರ್ಣ ದೇಹದ ತಪಾಸಣೆಯನ್ನು ಮಾಡುತ್ತದೆ. ಇದು ಕೇವಲ ಐದರಿಂದ ಆರು ನಿಮಿಷದಲ್ಲಿ ಕೆಲಸವನ್ನು ಪೂರ್ಣಗೊಳಿಸುತ್ತದೆ. ಈ ಡಿವೈಸ್ ನೊಳಗೆ ಮನುಷ್ಯ ನಿಂತುಕೊಂಡಾಗ ಆತನ ಆತನ ಎತ್ತರ, ತೂಕ ಮತ್ತು ದೇಹದ ಉಷ್ಣಾಂಶ ರಕ್ತದೊತ್ತಡ, ಶುಗರ್ ಲೆವೆಲ್ ಎಲ್ಲವನ್ನೂ ತೋರಿಸುತ್ತದೆ. ಇದೇ ಕಾರಣಕ್ಕೆ ದುಬೈ ಗೌರ್ಮೆಂಟ್ ಈ ಹೆಲ್ತ್ ಪೋಡ್ಸ್ ಗಳನ್ನು ಮಾಲ್ಗಳಲ್ಲಿ, ಹೋಟೆಲ್ಗಳಲ್ಲಿ ಮಾರ್ಕೆಟ್ ಗಳಲ್ಲಿ ಇನ್ಸ್ಟಾಲ್ ಮಾಡಲು ಯೋಜಿಸಿದ್ದಾರೆ.

ಕ್ಯಾಡ್ಬೇರಿ ಚಾಕಲೇಟ್ ಕಂಪನಿ 50 ವರ್ಷಗಳ ನಂತರ ತನ್ನ ಲೋಗೋವನ್ನು ಬದಲಿಸಿದೆ. ಇದರಲ್ಲಿ ಹೆಚ್ಚಿನ ಬದಲಾವಣೆಯನ್ನು ಇರುವುದಿಲ್ಲ. ಆದರೂ ಈ ಡಿಸೈನ್ ತಯಾರಿಕೆ ಮಾಡಿದವರಿಗೆ 20 ಲಕ್ಷ ರೂ ಗಳನ್ನು ನೀಡಿದ್ದಾರೆ.ಇನ್ನೊಂದು ವಿಚಿತ್ರ ಸತ್ಯ ಘಟನೆ ಎಂದರೆ ಪೊಲೀಸರು ಕಳ್ಳರ ಸತ್ಯವನ್ನು ಬಾಯಿ ಬಿಡಿಸಲು ಅನೇಕ ವಿಧವಾದ ಟಾರ್ಚರ್ ಗಳನ್ನು ನೀಡುತ್ತಾರೆ. ಆದರೆ ಕಳ್ಳರ ಮೈ ಮುಟ್ಟದೆ ತುಂಬಾ ಅಪಾಯಕಾರಿಯಾದ ಟಾರ್ಚರ್ ಅನ್ನು ನೀಡುತ್ತಾರೆ. ಇಂತಹ ಟಾರ್ಚರ್ ಗೆ ವೈಟ್ ರೂಮ್ ಟಾರ್ಚರ್ ಎಂದು ಹೇಳುತ್ತಾರೆ. ಈ ಶಿಕ್ಷೆಯೆಂದರೆ ಕೈದಿಯು ಇರುವ ರೂಮನ್ನು ಸಂಪೂರ್ಣ ಬಿಳಿಯ ಬಣ್ಣದಲ್ಲಿ ನಿರ್ಮಾಣ ಮಾಡಲಾಗುತ್ತದೆ ಮತ್ತು ಇವರಿಗೆ ನೀಡುವ ಆಹಾರವೂ ಕೂಡ ಬೆಳ್ಳಿಯ ಬಣ್ಣದಲ್ಲಿರುತ್ತದೆ. ಒಂದು ಶಿಕ್ಷೆ ಅವರ ಮಾನಸಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ಇರಾನ್ ದೇಶ ಈ ರೀತಿಯ ಶಿಕ್ಷೆಯನ್ನು ತುಂಬಾ ಹೆಚ್ಚಾಗಿ ನೀಡುತ್ತಿದೆ. ಇದೇ ರೀತಿ ಇನ್ನು ಹಲವು ಆಶ್ಚರ್ಯದಾಯಕ ಮತ್ತು ಸತ್ಯ ಸಂಗತಿಯನ್ನು ನೀಡುವಂತಹ ವಿಚಾರಗಳಿವೆ.

Leave a Reply

Your email address will not be published. Required fields are marked *