ಬಡತನದಲ್ಲಿ ಬೆಳೆದ ವ್ಯಕ್ತಿ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ, ಛಲ ಬಿಡದೆ ತಾಯಿಯ ಆಸೆಯಂತೆ IAS ಅಧಿಕಾರಿಯಾದ ಸಕ್ಸಸ್ ಸ್ಟೋರಿ
ಸಾಧಿಸುವವನಿಗೇ ಛಲ ಹಠ ಶ್ರಮ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ ಸೂಕ್ತ ಉದಾಹರಣೆ ಎನ್ನಬಹುದು, ಹೌದು ಮನೆಯಲ್ಲಿ ಕಾಡುವ ಬಡತನ, ಆರ್ಥಿಕ ಸಂಕಷ್ಟ, ತಂದೆ ಮಧ್ಯ ವ್ಯಸನಿ, ಮನೆಯ ಜವಾಬ್ದಾರಿಗಾಗಿ ತಾಯಿ ಹಾಗೂ ತೆಂಗಿನ ಎಲೆಗಳನ್ನು…