ಬರಿ 70 ರಿಂದ 80 ರೂಪಾಯಿಗೆ ಇಲ್ಲಿ ಎಲ್ಲ ತರಹದ ನೈಟಿಗಳು, ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡಬಹುದು

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕೆಲವೊಂದು ಪ್ರದೇಶದಲ್ಲಿ ಕೆಲವು ವಸ್ತುಗಳು ಬಹಳ ಕಡಿಮೆ ದರದಲ್ಲಿ ಸಿಗುತ್ತವೆ. ಹಾಗೆಯೇ ಇನ್ನು ಕೆಲವು ಪ್ರದೇಶಗಳಲ್ಲಿ ಅದೇ ವಸ್ತುಗಳು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುತ್ತವೆ. ಉದಾಹರಣೆಯೆಂದರೆ ಮುಂಬೈನಲ್ಲಿ ಬಟ್ಟೆಗಳು ಬಹಳ ಕಡಿಮೆ ದರದಲ್ಲಿ ಸಿಗುತ್ತವೆ. ಅದೇ ರೀತಿ ಉಳಿದ ಕಡೆಗಳಲ್ಲಿ ಎಂದರೆ ಕರ್ನಾಟಕದಲ್ಲಿ ಬಟ್ಟೆಗಳು ಹೆಚ್ಚಿನ ದರಗಳು ಹೊಂದಿರುತ್ತದೆ. ಹಾಗೆಯೇ ನಾವು ಇಲ್ಲಿ ಸೂರತ್ ನಲ್ಲಿ ಸಿಗುವ ಬಟ್ಟೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸೂರತ್ ನಲ್ಲಿ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತವೆ. ಹಾಗೆಯೇ ಎಲ್ಲಾ ವಿಧದ ಬಣ್ಣಗಳ ಬಟ್ಟೆಗಳು ಸಿಗುತ್ತವೆ. ಹಾಗೆಯೇ ಇಲ್ಲಿ ನೈಟಿಗಳು ಅತಿ ಕಡಿಮೆ ದರದಲ್ಲಿ ಸಿಗುತ್ತವೆ. ಎಲ್ಲಾ ಕಡೆ ನೈಟಿಯ ಆರಂಭಿಕ ಬೆಲೆ 200ರ ಮೇಲೆ ಇರುತ್ತದೆ. ಆದರೆ ಇಲ್ಲಿ 85 ರೂಪಾಯಿಂದ ಶುರುವಾಗುತ್ತದೆ. ಹಾಗೆಯೇ ಇಲ್ಲಿ ಎಲ್ಲಾ ರೀತಿಯ ಅಂದರೆ ಕಾಟನ್, ನೈಲಾನ್ ಎಲ್ಲಾ ವಿಧದ ಬಟ್ಟೆಗಳು ಸಿಗುತ್ತವೆ. ನೈಟಿಗಳು ಬೇರೆ ಬೇರೆ ಡಿಸೈನ್ ಅನ್ನು ಹೊಂದಿರುತ್ತವೆ.

ಇಲ್ಲಿ ಬಿಟ್ಟು ಬೇರೆ ಕಡೆ ಹೋದರೆ ಈ ರೀತಿಯ ಗುಣಮಟ್ಟದ ನೈಟಿಗಳು ಅತಿ ಹೆಚ್ಚಿನ ದರವನ್ನು ಹೊಂದಿರುತ್ತವೆ. ಹಾಗೆಯೇ ಕೆಲವು ಕಡೆ ಇನ್ನೊಂದು ವಿಧದ ಬಟ್ಟೆಗೆ ಒಂದೊಂದು ದರವನ್ನು ಹಾಕಿರುತ್ತಾರೆ. ಆದರೆ ಇಲ್ಲಿ ಹಾಗಿಲ್ಲ. ಎಲ್ಲಾ ರೀತಿಯ ಬಟ್ಟೆಗಳಿಗೂ ಒಂದೇ ದರವನ್ನು ನಿಗದಿಪಡಿಸಲಾಗಿದೆ. ಯಾವ ರೀತಿಯ ಬಣ್ಣ ಇಷ್ಟಪಟ್ಟರೂ ಇಲ್ಲಿ ಸಿಗುತ್ತದೆ. ಬೇರೆ ಅಂಗಡಿಗಳಲ್ಲಿ ಹೆಚ್ಚಿನ ದರವನ್ನು ಕೊಟ್ಟು ತೆಗೆದುಕೊಳ್ಳುವ ಬದಲು ಇಲ್ಲಿಂದ ತರಿಸಿಕೊಂಡರೆ ಬಹಳ ಒಳ್ಳೆಯದು.

ಹಾಗೆಯೇ ಪ್ರತಿಯೊಂದು ಅಂಗಡಿಗಳು ತಮ್ಮದೇ ಆದ ಸಂಪರ್ಕಿಸುವ ನಂಬರ್ ಗಳನ್ನು ಹೊಂದಿರುತ್ತವೆ. 9512708405 ಈ ನಂಬರಿಗೆ ಕಾಲ್ ಮಾಡಿದರೆ ಮಾಹಿತಿಗಳನ್ನು ಪಡೆಯಬಹುದು. ಹಾಗೆಯೇ ಆರ್ಡರ್ ಮಾಡಿದರೆ ಡೆಲಿವರಿ ಮಾಡುವ ಸೌಲಭ್ಯವನ್ನು ಅಂಗಡಿ ಹೊಂದಿದೆ. 8141469830 ಈ ನಂಬರಿಗೆ ವಾಟ್ಸಾಪ್ ಮಾಡಬಹುದು. ಇದರ ವಿಳಾಸವೆಂದರೆ
ಅಜ್ಮಿರಾ ಫಾಷನ್ D-5491, 3ನೇ ಮಹಡಿ, ಲಿಫ್ಟ್ ನಂ. 15,
ರಾಘುಕುಲ ಟೆಕ್ಸ್ಟೈಲ್ ಮಾರ್ಕೆಟ್, ರಿಂಗ್ ರೋಡ್
ಸೂರತ್, ಗುಜರಾತಿ, ಇಂಡಿಯಾ-395002


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *