ಒಂದೇ ದಿನದಲ್ಲಿ ಪಿಂಕ್ ಲಿಪ್ಸ್ ಪಡೆಯುವುದು ಹೇಗೆ? ನೋಡಿ ಮನೆಮದ್ದು
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ. ಅದು ಕೂಡ ಚಳಿಗಾಲದಲ್ಲಿ…