ಮನೆಯಲ್ಲಿ 12 ವರ್ಷದೊಳಗಿನ ಮಕ್ಕಳಿದ್ದಾರಾ? ಈ ಯೋಜನೆ ಬಳಸಿಕೊಳ್ಳಿ
ಸರ್ಕಾರ ಜನರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ ಅದರಂತೆ ಎಲ್ಐಸಿ ಮಕ್ಕಳಿಗೆ ಒಂದು ನೂತನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಯೋಜನಗಳು ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್ಐಸಿ ಚಿಕ್ಕಮಕ್ಕಳಿಗೆ ಜೀವನ್ ತರುಣ್ ಯೋಜನೆ…