ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಶರೀರಕ್ಕೆ ಏನಾಗುತ್ತೆ ನೋಡಿ
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೆಲವರು ದಪ್ಪ ಆಗುತ್ತಾರೆ. ಹಾಗೆಯೇ ಕೆಲವರು ಇದ್ದ ಹಾಗೆಯೇ ಇರುತ್ತಾರೆ. ಇದನ್ನು ತಿಂದು ದಪ್ಪ ಆಗಲು ಕಾರಣ ಅದರಲ್ಲಿರುವ ಜಿಡ್ಡು ಮತ್ತು ಕೊಬ್ಬಿನ ಅಂಶಗಳು ಆಗಿವೆ. ಇವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ವಿಸ್ಮಯ ಎಂದರೆ…