ವಿರಾಟ್ ಅನುಷ್ಕಾ ದಂಪತಿಯ ಮಗಳ ಹೆಸರಿನ ವಿಶೇಷತೆ ಏನು ಗೊತ್ತೇ
ತಮ್ಮ ಮಗಳ ಹೆಸರನ್ನು ಪ್ರಕಟಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು. ಈಗ ಮೂರು ವರ್ಷದ ಹಿಂದೆ ಅಷ್ಟೇ ವಿವಾಹ ಆಗಿದ್ದ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರಿಗೂ ಇತ್ತೀಚೆಗೆ ಅಷ್ಟೇ ಪೋಷಕರ ಸ್ಥಾನಕ್ಕೆ ಪ್ರಮೋಷನ್…