ದರ್ಶನ್, ಸುದೀಪ್ ಸ್ನೇಹದ ಬಗ್ಗೆ ದೊಡ್ಡಣ್ಣ ಏನಂದ್ರು ನೋಡಿ
ಚಿತ್ರರಂಗ ಎಂದ ಮೇಲೆ ಸ್ಟಾರ್ ವಾರ್ ಗಳು ಸಹಜ. ಚಿತ್ರರಂಗದಲ್ಲಿ ಹಲವಾರು ನಟರು ಜನಪ್ರಿಯಗೊಂಡಿರುತ್ತಾರೆ ಅವರಿಗೆ ಅವರದೇ ಆದ ಅಭಿಮಾನಿ ಬಳಗ ಇರುತ್ತದೆ. ದ್ವೇಷ ಅತಿಯಾದರೆ ಯಾರಿಗೂ ಒಳ್ಳೆಯದಲ್ಲ. ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ ವಾರ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ…