ಉಗುರಿನ ಮೇಲೆ ಈ ರೀತಿ ಆಗಿದೆಯಾ? ನಿಮ್ಮ ಆರೋಗ್ಯದ ಗುಟ್ಟು ತಿಳಿಸುತ್ತೆ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಾಲಿಗೆಯಲ್ಲಿ ಕೂದಲು ಬೆಳೆಯಲು ಕಾರಣವೇನು, ಸಾವು ಬರದಂತೆ ತಡೆಯುವ ಟೆಕ್ನಾಲಜಿಯ ಬಗ್ಗೆ, ಉಗುರಿನ ಮೇಲೆ ಇರುವ ಗುರುತಿನ ಮೂಲಕ ಆರೋಗ್ಯದ ಸ್ಥಿತಿಯನ್ನು ಕಂಡುಹಿಡಿಯಬಹುದು ಈ ರೀತಿಯ ಕುತೂಹಲಕಾರಿ ಅನೇಕ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ತಲೆ, ದೇಹದಲ್ಲಿ ಕೂದಲು ಬೆಳೆಯುತ್ತದೆ ಆದರೆ ನಾಲಿಗೆಯ ಮೇಲೂ ಕೂದಲು ಬೆಳೆಯುತ್ತದೆ ಅದನ್ನು ಬ್ಲಾಕ್ ಹೇರಿ ಟಂಗ್ ಡಿಸಾರ್ಡರ್ ಎಂದು ಕರೆಯುತ್ತಾರೆ. ನಾಲಿಗೆಯ ಮೇಲಿನ ಟೇಸ್ಟ್ ಬಟ್ಸ್ ಮೇಲೆ ಅನ್ ಹೈಜೆನಿಕ್ ಡೆಡ್ ಸೆಲ್ ಸೇರಿದಾಗ ಕೂದಲು ಬೆಳೆಯುತ್ತದೆ. ಇದು ಹೆಚ್ಚು ಸಿಗರೇಟ್ ಸೇದುವುದರಿಂದ, ತಂಬಾಕು ಸೇವನೆಯಿಂದ ಬರುತ್ತದೆ. ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಬಳಿ ಕತಿರೇಶನ್ ಎಂಬುವವರು ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅಬ್ದುಲ್ ಕಲಾಮ್ ಅವರು ಅವನನ್ನು ಓದಲು ಪ್ರೋತ್ಸಾಹಿಸಿದರು. ಅವನು ಪಿಎಚ್ ಡಿ ಮಾಡಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಆಗಸ್ಟ್ 27, 1883 ರಲ್ಲಿ ಇಂಡೊನೇಷ್ಯಾಗೆ ಹತ್ತಿರ ಇರುವ ಕ್ರಕಟೋವಾ ಎಂಬ ಅಗ್ನಿಪರ್ವತ ಬ್ಲಾಸ್ಟ್ ಆಗುತ್ತದೆ, ಅದರ ಶಬ್ದ ಸುಮಾರು 4,832 ಕಿಲೋಮೀಟರ್ ದೂರದವರೆಗೂ ಕೇಳಿಸಿದೆ ಅಲ್ಲದೆ ಆ ಶಬ್ಧತರಂಗಗಳು ಭೂಮಿಯ ಸುತ್ತ ಐದು ಸಾರಿ ತಿರುಗಿದೆ. ಆ ಶಬ್ಧದ ಕಾರಣದಿಂದ 100 ಅಡಿ ಎತ್ತರದ ಸುನಾಮಿ ಸಂಭವಿಸುತ್ತದೆ. ಇಲ್ಲಿಯವರೆಗೂ ಅತಿದೊಡ್ಡ ಶಬ್ಧವಾಗಿ ಇದು ದಾಖಲೆಯಾಗಿದೆ. ನಿಲಿಂದ್ ಕುಮಾರ್ ಕೈರೆ ಇವರು 72 ಗಂಟೆಗಳ ಕಾಲ 72 ವಿಷಪೂರಿತ ಹಾವುಗಳೊಂದಿಗೆ ಇದ್ದು ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಇದು ಮಾನವ ಚರಿತ್ರೆಯಲ್ಲಿ ಮೋಸ್ಟ್ ಡೇಂಜರಸ್ ಚಾಲೆಂಜ್ ಆಗಿದೆ. ಮನುಷ್ಯರು ಹಲವು ರೋಗಗಳಿಂದ ಸಾಯುತ್ತಿದ್ದಾರೆ ಇದನ್ನು ಕಡಿಮೆ ಮಾಡಲು ಜಿನೆಟಿಕ್ ಫಾರ್ಚೂನ್ ಟೆಲ್ಲಿಂಗ್ ಎಂಬ ಟೆಕ್ನಾಲಜಿಯನ್ನು ಕಂಡುಹಿಡಿಯಲಾಗಿದೆ. ಇದರಿಂದ ಭವಿಷ್ಯದಲ್ಲಿ ಬರುವ ರೋಗಗಳ ಬಗ್ಗೆ ತಿಳಿದುಕೊಳ್ಳಬಹುದು ಅಲ್ಲದೆ ನಮ್ಮ ಐಕ್ಯೂ ಪವರನ್ನು ಕಂಡುಹಿಡಿಯಬಹುದು ಇದರಿಂದ ರೋಗಗಳ ವಿರುದ್ಧ ಎಚ್ಚರಿಕೆ ತೆಗೆದುಕೊಳ್ಳಬಹುದು.

ನಾವೆಲ್ಲರೂ ಸ್ಕೂಲ್ ಗೆ ಹೋಗಿದ್ದೇವೆ ಸ್ಕೂಲ್ ಫುಲ್ ಫಾರ್ಮ್ ಬಗ್ಗೆ ತಿಳಿದಿರುವುದಿಲ್ಲ ಸ್ಟಡಿ ಸೆಂಟರ್ ಹೌಸ್ ಆಫ್ ಆರ್ಗನೈಜ್ಡ್ ಲರ್ನಿಂಗ್. ನೀಲಿ ತಿಮಿಂಗಿಲ ಭೂಮಿಯ ಮೇಲಿನ ಅತ್ಯಂತ ದೊಡ್ಡ ಜೀವಿ ಆಗಿದೆ, ಅದರ ನಾಲಿಗೆ ತೂಕವು ಆನೆಗೆ ಸಮವಾಗಿರುತ್ತದೆ. 100 ಅಡಿಯವರೆಗೆ ಬೆಳೆಯುವ ಇದರ ತೂಕ 200 ಟನ್ಸ್ ವರೆಗೆ ಇರುತ್ತದೆ. ಹುಟ್ಟಿದ ತಿಮಿಂಗಿಲ 300 ಕೆಜಿ ಇರುತ್ತದೆ, ಇವು ದಿನಕ್ಕೆ 90 ಕೆಜಿಯಷ್ಟು ತೂಕ ಬೆಳೆಯುತ್ತದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ಜೀವಿಯಾಗಿದೆ. ತಿಮಿಂಗಲದ ಹೃದಯ ಬಡಿತದ ಶಬ್ಧ ನೀರಿನಲ್ಲಿ ಸುಮಾರು 3 ಕಿಲೋ ಮೀಟರ್ ದೂರದವರೆಗೆ ಕೇಳಿಸುತ್ತದೆ. ನಮ್ಮ ಉಗುರಿನ ಮೇಲಿರುವ ಬಿಳಿಯ ಅರ್ಧಚಂದ್ರಾಕಾರದ ಗುರುತಿನಿಂದ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉಗುರಿನ ಮೇಲೆ ದೊಡ್ಡದಾಗಿ ಬಿಳಿಯ ಅರ್ಧಚಂದ್ರಾಕಾರದ ಗುರುತು ಇದ್ದರೆ ಆರೋಗ್ಯವಂತರಾಗಿದ್ದಾರೆ ಎಂದು ಅರ್ಥ, ಈ ಗುರುತು ಚಿಕ್ಕದಾಗಿದ್ದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದು ಆರೋಗ್ಯ ಚೆನ್ನಾಗಿಲ್ಲ ಎಂದು ಅರ್ಥ. ಉಗುರಿನ ಮೇಲೆ ಈ ಗುರುತು ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಗಳು ವೀಕ್ ಆಗಿರುತ್ತವೆ ಎಂದು ಅರ್ಥ, ನಮ್ಮ ಕೈ ಬೆರಳುಗಳಲ್ಲಿ 8 ಬೆರಳುಗಳಿಗೆ ಈ ಗುರುತು ಇರಬೇಕು. ಉಗುರಿನ ಮೇಲೆ ಬಿಳಿಯ ಮಚ್ಚೆಗಳು ಇದ್ದರೆ ಬೇಕಾದಷ್ಟು ಆಹಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅರ್ಥ. ಹಳೆಯ ಒಂದು ರೂಪಾಯಿ ನೋಟ್ ಇದ್ದರೆ ಲಕ್ಷಾಧಿಪತಿ ಆಗಬಹುದು ಅದರಲ್ಲೂ ಮೌಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಸಿಗ್ನೇಚರ್ ಇರುವ ನೋಟುಗಳು 5ರಿಂದ 10 ಲಕ್ಷಕ್ಕೆ ಮಾರಾಟವಾಗುತ್ತಿವೆ. ಒಂದು ರೂಪಾಯಿ ನೋಟ್ ಇದ್ದರೆ ಇಬೈ ವೆಬ್ ಸೈಟ್ ಗೆ ಹೋಗಿ ನೋಟಿನ ಫೋಟೋ ತೆಗೆದು ಅಪ್ಲೋಡ್ ಮಾಡಿ ನಿಮಗಿಷ್ಟವಾದ ಬೆಲೆಯನ್ನು ಹಾಕಬಹುದು. ಒಂದು ನಂಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಡಬಲ್ ಮಾಡಿ ನಂತರ ಅದಕ್ಕೆ ಸಿಕ್ಸ್ ಆಡ್ ಮಾಡಿ, ಬಂದ ಉತ್ತರವನ್ನು ಎರಡರಿಂದ ಡಿವೈಡ್ ಮಾಡಿ, ನಂತರ ಮೊದಲು ತೆಗೆದುಕೊಂಡ ನಂಬರನ್ನು ಮೈನಸ್ ಮಾಡಿ ಬಂದ ಉತ್ತರ 3 ಆಗಿರುತ್ತದೆ, ಇದೊಂದು ಪ್ರಮುಖ ಗೇಮ್ ಆಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *