ಕೊಳ್ಳೇಗಾಲ ಅರಣ್ಯದಲ್ಲಿ ವೀ’ರಪ್ಪನ್ ಬ’ಚ್ಚಿಟ್ಟಿ ನಿ’ಧಿ ಪತ್ತೆ
ಕರ್ನಾಟಕ ಕಂಡ ಕುಖ್ಯಾತ ದಂತಚೋರ ವೀರಪ್ಪನ್ ಪೊಲೀಸರಿಗೆ ತಲೆನೋವಾಗಿದ್ದನು. ಕಳ್ಳ ಸಾಗಾಣಿಕೆ, ಪ್ರಾಣಿ ಹತ್ಯೆ, ಅಪಹರಣ ಹೀಗೆ ಅಕ್ರಮವಾಗಿ ಸಂಪಾದಿಸಿದ ಕೋಟಿಗಟ್ಟಲೆ ಹಣವನ್ನು ಆತ ಎಲ್ಲಿಟ್ಟಿದ್ದಾನೆ ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ವೀರಪ್ಪನ್ ಮಗಳು ವಿಜಯಲಕ್ಷ್ಮಿ ಅವರು ಒಂದು ಸ್ಪೋಟಕ ಹೇಳಿಕೆಯನ್ನು…