ಮಾರುಕಟ್ಟೆಯಲ್ಲಿ ಸಿಗುವ ಅಡುಗೆ ಎಣ್ಣೆ ಕಳಪೆ ಅಂತ ಗೊತ್ತಿದ್ರು ಸರ್ಕಾರ ಯಾಕೆ ಸುಮ್ಮನಿದೆ ?
ನಾವು ಪ್ರತಿದಿನ ಸೇವಿಸುತ್ತಿರುವ ಆಹಾರದಲ್ಲಿ ಕಲಬೆರಕೆ ಸಾಮಾನ್ಯವಾಗಿದೆ. ಮೊದಲಿನ ಕಾಲದಲ್ಲಿ ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಆಹಾರವನ್ನು ಬಳಸಿ ನೂರು ವರ್ಷಗಳವರೆಗೆ ಬದುಕುತ್ತಿದ್ದರು. ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಸಿಗುವ ಆಹಾರ ಮತ್ತು ಹೊಸ ವಿಧಾನಗಳಿಂದ ತಯಾರಿಸಿದ ಆಹಾರವನ್ನು ಬಳಸುವುದರಿಂದ ಖಾಯಿಲೆ ಇಲ್ಲದ…