ಹೆಚ್ಚಾಗಿರುವ ಈ ಕೊ’ರೊನ ಟೈ’ಮ್ ನಲ್ಲಿ ಈ ಹಣ್ಣು ತಿನ್ನಲೇಬೇಕು ಯಾಕೆ ಗೊತ್ತೇ?

0 1

ಸಾಮಾನ್ಯವಾಗಿ ಪೇರಲೆ ಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ನಿಸರ್ಗದತ್ತವಾದ ಪೇರಲೆ ಹಣ್ಣಿನ ಸೇವನೆಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳಿವೆ. ಕೋ’ರೋನ ವೈರಸ್ ಹೆಚ್ಚಾಗುತ್ತಿರುವ ಕಾರಣದಿಂದ ಪೇರಲೆ ಹಣ್ಣಿನ ಸೇವನೆ ಮಾಡುವುದು ಉತ್ತಮ. ಹಾಗಾದರೆ ಪೇರಲೆ ಹಣ್ಣಿನ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕೊ’ರೋನ ವೈರಸ್ ಬಹುಬೇಗನೆ ಹರಡುತ್ತಿರುವುದರಿಂದ ಕೊರೋನವೈರಸ್ ನಿಂದ ತಪ್ಪಿಸಿಕೊಳ್ಳಲು ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ, ಪೋಷಕಾಂಶ ಇರುವ ಪೇರಲ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಪ್ರಮಾಣಕ್ಕಿಂತ ಪೇರಲೆ ಹಣ್ಣಿನಲ್ಲಿ ಹೆಚ್ಚಿರುವುದರಿಂದ ಪೇರಲೆ ಹಣ್ಣನ್ನು ಹೆಚ್ಚು ಸೇವಿಸಬೇಕು. ಪೇರಲ ಹಣ್ಣಿಗೆ ಸೀಬೆ ಕಾಯಿ ಎಂತಲೂ ಕರೆಯುತ್ತಾರೆ. ಪ್ರತಿದಿನ ಒಂದು ಪೇರಲೆ ಹಣ್ಣನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಬೇಸಿಗೆಯ ಸಮಯದಲ್ಲಿ ಚರ್ಮ ತುರಿಕೆ, ಗುಳ್ಳೆಗಳು ಹೆಚ್ಚಾಗಿ ಕಂಡುಬರುವುದರಿಂದ ಪೇರಲ ಹಣ್ಣನ್ನು ಪ್ರತಿಯೊಬ್ಬರೂ ಸೇವಿಸಬೇಕು, ಅಲ್ಲದೆ ಪೇರಲ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವೈರಸ್ ಹೆಚ್ಚಾಗುತ್ತಿರುವ ಕಾರಣ ಪೇರಲ ಹಣ್ಣನ್ನು ಸೇವಿಸುವುದು ಒಳ್ಳೆಯದು.

ಪೇರಲ ಹಣ್ಣುಗಳು ಹಳ್ಳಿಗಳಲ್ಲಿ ಸಿಗುತ್ತದೆ ಮತ್ತು ಕಡಿಮೆ ಬೆಲೆಗೆ ಸಿಗುತ್ತದೆ. ಪೇರಲೆ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಆರೋಗ್ಯಕರವಾಗಿ ಉಪಯೋಗವಿದೆ ಎಂಬುದು ಸಂಶೋಧನೆಯಿಂದ ತಿಳಿದಿದೆ. ಸೀಬೆ ಹಣ್ಣಿನಲ್ಲಿ ಎರಡು ವಿಧಗಳಿವೆ ವೈಟ್ ಮತ್ತು ಕೆಂಪು ಇರುತ್ತದೆ. ಕೆಂಪು ಪೇರಲೆ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶ ಇರುತ್ತದೆ ಮತ್ತು ರುಚಿಯಾಗಿರುತ್ತದೆ. ಶೀತ, ನೆಗಡಿ, ಕೆಮ್ಮಿನಂತಹ ಖಾಯಿಲೆಗಳನ್ನು ಇದು ದೂರ ಮಾಡುತ್ತದೆ. ಅಲ್ಲದೆ ದೃಷ್ಟಿ, ಕೂದಲಿನ ಆರೋಗ್ಯಕ್ಕೆ ಪೇರಲೆ ಹಣ್ಣು ಉತ್ತಮ. ಕ್ಯಾನ್ಸರ್ ದೂರ ಮಾಡುವ ಗುಣವನ್ನು ಪೇರಲೆ ಹಣ್ಣು ಹೊಂದಿದೆ.

Leave A Reply

Your email address will not be published.