ಬಿಸಾಡಿದರೆ ಗಿಡವಾಗಿ ಬೆಳೆಯೋ ಮಾಸ್ಕ್ ಕಂಡುಹಿಡಿದ ಕನ್ನಡಿಗ, ಇದರ ವಿಶೇಷತೆ ಇಲ್ಲಿದೆ
ಕೋವಿಡ್ ಎರಡನೇ ಅಲೆ ಅತೀ ವೇಗವಾಗಿ ಹಬ್ಬುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಬಳಸುವುದು ಉತ್ತಮ ಪರಿಹಾರವೆಂದು ಅನೇಕ ಅಧ್ಯಯನಗಳು ಹೇಳುತ್ತಿದೆ. ಇದೆ ನಿಟ್ಟಿನಲ್ಲಿ ಮಾಸ್ಕ್ ಬೇಡಿಕೆಯೂ ಮಾರ್ಕೆಟ್ ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ. ಇದರ ನಡುವೆ…