ನೀವು ಇದನ್ನು ಸೇವಿಸುವುದರಿಂದ ನಿಮಗೆ ಹೃಧಯಾಘಾತ ಆಗೋದು ತುಂಬಾನೇ ಕಡಿಮೆ
ನೀರು ದಿನನಿತ್ಯದ ನಮ್ಮ ಅತೀ ಅವಶ್ಯಕತೆಗಳಲ್ಲಿ ಒಂದು. ಆಹಾರವಿಲ್ಲದೇ ನಾವು ದಿನವನ್ನು ಕಳೆಯಬಹುದು. ಆದರೆ ನೀರು ಇಲ್ಲವಾದಲ್ಲಿ ದಿನ ಕಳೆಯುವುದು ಬಹಳ ಕಷ್ಟ. ಹಾಗೆಯೇ ಕೆಲವರಿಗೆ ಆಹಾರ ಪದಾರ್ಥಗಳು ಗಂಟಲಿನಲ್ಲಿ ಇಳಿಯಬೇಕು ಎಂದಾದರೆ ನೀರು ಬೇಕೇ ಬೇಕು. ನೀರನ್ನು ದಿನನಿತ್ಯ ಒಂದು…