ಈ 5 ಹೆಸರಿನ ಹುಡುಗಿಯರು ಗಂಗಾ ನದಿಯಂತೆ ಪವಿತ್ರವಾಗಿ ಇರ್ತಾರಂತೆ
ಹುಡುಗಿಯರಿಗೆ ಮತ್ತು ಹುಡುಗರಿಗೆ ಹಲವಾರು ಹೆಸರುಗಳನ್ನು ಇಡಬಹುದು. ಈಗ ಸ್ವಲ್ಪ ವರ್ಷಗಳ ಹಿಂದೆ ಒಂದು ರೀತಿಯ ಹೆಸರುಗಳನ್ನು ಇಡಲಾಗುತ್ತಿತ್ತು. ಈಗ ಸ್ವಲ್ಪ ಆಧುನಿಕ ಶೈಲಿಯ ಹೆಸರುಗಳನ್ನು ಇಡಲಾಗುತ್ತಿದೆ. ಹೆಚ್ಚಾಗಿ ಹೆಸರುಗಳು ಕೇಳಲು ಆಧುನಿಕ ಮತ್ತು ವಿಚಿತ್ರ ಎನಿಸಿದರೂ ಕೂಡ ದೇವರ ಅರ್ಥವನ್ನು…