ಜಸ್ಟ್ ಒಂದು ತಿಂಗಳಲ್ಲಿ ನಿಮ್ಮ ಬಜೆಟ್ ನಲ್ಲಿ ಕಟ್ಟಬಹುದಾದ ಮನೆ
ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಬಳಿ ಇರುವ ಹಣಕ್ಕೆ ಸರಿಯಾಗುವಂತೆ ಸುಂದರ ಮನೆ ಕಟ್ಟಬೇಕು ಎನ್ನುವ ಕನಸಿರುತ್ತದೆ ಆದರೆ ಅದು ಸಾಧ್ಯವಾಗುತ್ತಿರುವುದಿಲ್ಲ, ಕಟ್ಟಡ ಕಟ್ಟುವಾಗ ವೆಸ್ಟೇಜ್ ಜಾಸ್ತಿ ಆಗುತ್ತದೆ, ವರ್ಷಗಳು ಉರುಳಿದರೂ ಮನೆ ಕಟ್ಟುವ ಕೆಲಸ ಮಾತ್ರ ಮುಗಿಯುವುದಿಲ್ಲ. ಈ ಎಲ್ಲಾ ಚಿಂತೆಗೆ…