ಮಳೆ, ನೈಸರ್ಗಿಕ ವಿಕೋಪದ ಬಗ್ಗೆ ಮತ್ತೊಮ್ಮೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ
ಈ ಹಿಂದೆ ಹೂತ ಹೆಣಗಳು ಪ್ರೇತವಾಗಿ ಮಾತನಾಡುತ್ತವೆ ಎಂದು ಮಾಹಾಮಾರಿ ಕೊರೋನಾ ರೋಗದ ಕುರಿತು ಬೆಚ್ಚಿ ಬೀಳಿಸುವಂತಹ ಭವಿಷ್ಯ ನುಡಿದ ಕೋಡಿಮಠದ ಶ್ರೀ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಇದೀಗ ಮತ್ತೊಮ್ಮೆ ಮಳೆ, ನೈಸರ್ಗಿಕ ವಿಕೋಪದ ಬಗ್ಗೆ ಭವಿಷ್ಯವನ್ನು ನುಡಿದಿರುವುದು…