ಕೃಷಿ ಜಮೀನು ಇಲ್ಲದವರಿಗೆ ಸರ್ಕಾರ ನೀಡುವ ಜಮೀನು ಪಡೆಯಲು ಅರ್ಜಿ ಕರೆಯಲಾಗಿದೆ
ಹಲವಾರು ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ಕೆಲವು ಜನರು ವಂಚಿತರಾಗಿದ್ದಾರೆ ಸರ್ಕಾರದ ಅನೇಕ ಸೌಲಭ್ಯ ವನ್ನೂ ಕಲ್ಪಿಸಿದರು ಕೆಲವು ಜನರಿಗೆ ಮಾತ್ರ ಸಿಗುತ್ತಿದೆ ಅಷ್ಟೇ ಅಲ್ಲದೆ ಕೆಲವು ಜನರು ನಿರುದ್ಯೋಗಿಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಭೂ ಒಡೆತನ ಯೋಜನೆ 2020-21ನೆ ಸಾಲಿನ…