ನಿಮ್ಮ ಮನೆಯ ಗೋಡೆ ಹೀಗೆ ಚಕ್ಕೆ ಏಳುತ್ತಿದೆಯೆ? ಇಲ್ಲಿದೆ ಪರಿಹಾರ ಮಾರ್ಗ

0 1

ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಎಲ್ಲ ಮನೆಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ ಹಾಗೆ ಕೆಲವು ಬಾರಿಗೆ ಮನೆಗಳಲ್ಲಿ ನೀರು ಬರುತ್ತದೆ ಹಾಗೂ ಇನ್ನಿತರ ಸಮಸ್ಯೆಗಳು ಕಂಡು ಬರುತ್ತದೆ ಅದರಲ್ಲಿಯೂ ಹಳೆ ಮನೆಗಳಲ್ಲಿ ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಮನೆಯಾ ಗೊಡೆಗಳಿಗೆ ಹಚ್ಚಿರುವ ಪೇಂಟ್ ಉದುರುತ್ತದೆ ಹಾಗಿರುವಾಗ ಅದರ ಸಮಸ್ಯೆಗಳನ್ನು ಎದುರಿಸಲು ನಾವು ಈ ಲೇಖನದ ಮೂಲಕ ಯಾವ ಯಾವುದರ ಮೂಲಕ ಸಮಸ್ಯೆ ನಿವಾರಿಸಬಹುದು ಎಂಬುದನ್ನು ತಿಳಿಯೋಣ.

ಕೆಲವು ಮನೆಗಳ ಪುನಃ ಪೇಂಟ್ ಮಾಡಿದರು ಸಹ ಮತ್ತೆ ಇದೆ ತರ ಪೇಂಟ್ ಉದುರುತ್ತವೆ ಹಾಗೆ ಆಗದಂತೆ ಇದಕ್ಕೆ ಡಾ. ಫಿಕ್ಸಿಟ್ ರವರ ಸೊರ್ ಸೀಲ್ ಇದೊಂದು ವಾಟರ್ ಪ್ರುಪಿಂಗ್ ಪ್ರೋಡೆಕ್ಟ್ ಆಗಿರುತ್ತದೆ ಇದು ಸುಮಾರು ಒಂದು ಕೇಜಿ ಐದು ಕೇಜಿ ಹಾಗೂಇಪ್ಪತೈದು ಕೇಜಿ ಕ್ಯಾನ್ನಲ್ಲಿ ಸಿಗುತ್ತದೆ ಹಾಗೂ ಒಂದು ಕೆಜಿಗೆ ಎರಡು ನೂರು ರೂಪಾಯಿಯಂತೆ ಸಿಗುತ್ತದೆ ಹಾಗೆಯೇ ಒಂದು ಗೋಡೆಗೆ ಸುಮಾರು10*10ರಂತೆ ಎರಡು ಸಲ ಪೇಂಟ್ ಮಾಡಬಹುದುಹಾಗೂ ಸೊರ್ ಸೀಲ್ ನಲ್ಲಿ ಯಾವುದೇ ನೀರನ್ನು ಮಿಶ್ರಣ ಮಾಡದೆ ಬಳಸಬೇಕು

ಈ ಸೊರ್ ಸೀಲ್ ಅನ್ನು ಹೇಗೆ ಬಳಸುವುದೆಂದರೆ ಮೊದಲು ಪೇಂಟ್ ಉದುರಿದ ಗೋಡೆಯನ್ನು ಒಂದು ಬ್ರೇಶ್ ನಿಂದ ಉಜ್ಜಿ ಸ್ವಚ್ಛಗೊಳಿಸಬೇಕು ಹಾಗೆಯೇ ಗೋಡೆಯಲ್ಲಿ ಸ್ಕ್ರಾಚ್ ಇದೆಯಾ ಅಂತ ನೋಡಿಕೊಳ್ಳಬೇಕು ನಂತರ ನೀರಿನಿಂದ ಗೋಡೆಯನ್ನು ವಾಶ್ ಮಾಡಬೇಕು ವಾಶ್ ಆದ ನಂತರ ಸ್ವಲ್ಪ ಗೋಡೆಯನ್ನು ಒಣಗಲು ಬಿಡಬೇಕು

ಒಂದು ವೇಳೆ ಗೋಡೆಯಲ್ಲಿ ಸ್ಕ್ರಾಚ್ ಇದ್ದರೆ ಪಿಕ್ಸಿಟ್ ರವರ ಕ್ರಾಕ್ ಫಿಲ್ಲರ್ ಅನ್ನು ಹಾಕಿ ಫಿಲ್ ಮಾಡಬೇಕು ಹಾಗೂ ಫಿಲ್ ಮಾಡಿದ ನಂತರ ಸ್ವಲ್ಪ ಹೊತ್ತು ಆರಲು ಬಿಡಬೇಕು ನಂತರ ಡಾ. ಫಿಕ್ಸಿಟ್ ರವರ ಸೊರ್ ಸೀಲ್ ಅನ್ನು ಅರ್ಧ ಕೆಜಿ ಅಷ್ಟು ಗೋಡೆ ಒಂದು ಸಹ ಹಚ್ಚಬೇಕು ಹೇಗೆಂದರೆ ಅಡ್ಡ ಹಾಗೂ ಉದ್ದದಲ್ಲಿ ಹಚ್ಚಬೇಕು ಹೀಗೆ ಮಾಡುವುದರಿಂದ ಎಲ್ಲ ಕಡೆ ಸರಿಯಾಗಿ ಆಗುತ್ತದೆ

ಹಾಗೆಯೇ ಸೊರ್ ಸೀಲ್ ಅನ್ನು ಹಚ್ಚುವಾಗ ಯಾವುದೇ ರೀತಿಯಲ್ಲಿ ನೀರನ್ನು ಮತ್ತು ಯಾವುದೇ ಲಿಕ್ವಿಡ್ ಅನ್ನು ಸೇರಿಸಬಾರದು ಒಂದು ಹಚ್ಚಿದ ಮೇಲೆ ನಾಲ್ಕು ಗಂಟೆಯ ನಂತರ ಅಷ್ಟರಲ್ಲಿ ಗೋಡೆ ಡ್ರೈ ಆಗಿ ಇರುತ್ತದೆ ಮತ್ತು ಇನ್ನೂ ಉಳಿದ ಸೊರ್ ಸೀಲ್ ಅನ್ನು ಅಡ್ಡ ಹಾಗೂ ಉದ್ದಕ್ಕೆ ಹಚ್ಚಬೇಕು ಹಚ್ಚಬೇಕು

ಎರಡನೇ ಕೋಟಿಂಗ್ ಅನ್ನು ಕ್ಲೀನ್ ಆಗಿ ಎಲ್ಲ ಕಡೆ ಹಚ್ಚಿ ಸುಮಾರು 24ಗಂಟೆಆದ ನಂತರ ಯಾವುದೇ ರೀತಿಯ ಪೇಂಟ್ ಅನ್ನು ಮಾಡುವುದಾಗಿದೆಏಷಿಯನ್ ಪೇಂಟ್ ಮಾಡಿಸಿದರೆ ಎಂಟು ವರ್ಷಗಳ ವಾರಂಟಿ ಇರುತ್ತದೆ ಹಾಗೂ ಹೀಗೆ ಸೊರ್ ಸೀಲ್ ಅನ್ನು ಬಳಸುವುದರಿಂದ ಯಾವುದೇ ರೀತಿಯ ಗೋಡೆಗಳ ಪೇಂಟ್ ಉದುರುವ ಸಮಸ್ಯೆ ಇರುವುದಿಲ್ಲ

Leave A Reply

Your email address will not be published.