ಎಲ್ಪಿಜಿ ಗ್ಯಾಸ್ ಸೌಲಭ್ಯ ಪಡೆಯುವುದು ಇನ್ನು ಸುಲಭ, ಹೊಸ ನಿಯಮ ಜಾರಿ
ಸಾಮಾನ್ಯವಾಗಿ ಎಲ್ಲರೂ ಎಲ್ ಪಿಜಿ ಗ್ಯಾಸ್ ಅನ್ನು ಖರೀದಿಸುತ್ತಾರೆ. ಕೆಲವು ಮನೆಗಳಿಗೆ ಗ್ಯಾಸ್ ಸಂಪರ್ಕ ಹೊಂದಿರುವುದಿಲ್ಲ ಅವರು ಎಲ್ ಪಿಜಿ ಗ್ಯಾಸ್ ಸಂಪರ್ಕ ಹೊಂದಬೇಕಾದರೆ ಕೆಲವು ನಿಯಮಗಳಲ್ಲಿ ಸುಲಭ ಮಾಡಿದ್ದಾರೆ. ಹಾಗಾದರೆ ಗ್ಯಾಸ್ ಸಂಪರ್ಕ ಹೊಂದುವ ನಿಯಮಗಳಲ್ಲಿ ಮಾಡಿರುವ ಸರಳತೆಯ ಬಗ್ಗೆ…