ಜಿಯೋ ಸಿಮ್ ಬಳಸುವವವರಿಗೆ ಅಂಬಾನಿ ಕಡೆಯಿಂದ ರಿಚಾರ್ಜ್ ನಲ್ಲಿ ಬಂಪರ್ ಆಫರ್
ಮೊಬೈಲ್ ನಮ್ಮ ಜೀವನದ ಒಂದು ಮುಖ್ಯವಾದ ಭಾಗ ಎಂದು ಹೇಳಿದರೆ ತಪ್ಪಾಗಲಾರದು. ಮೊಬೈಲ್ ಇಲ್ಲದ ಮನೆಯನ್ನು ಹುಡುಕಿದರೆ ಬಹುಶಃ ಸಿಗಲಾರದು. ಮೊಬೈಲ್ ಸಿಮ್ ಕಂಪನಿಗಳಲ್ಲಿ ಜಿಯೋ ಸಿಮ್ ನಂಬರ್ ಒನ್ ಸ್ಥಾನದಲ್ಲಿದೆ. ಬಹುತೇಕ ಎಲ್ಲರೂ ಜಿಯೋ ಸಿಮ್ ಅನ್ನೆ ಬಳಸುತ್ತಿದ್ದಾರೆ. ಇದೀಗ…