ಮಾನಸಿಕ ಕಾಯಿಲೆಗೆ ಮಾತ್ರೆಗಳಿಲ್ಲ, ಪ್ರತಿ ಪೋಷಕರು ನಿಜಕ್ಕೂ ಇದನ್ನ ತಿಳಿಯಬೇಕು
ಮನುಷ್ಯನ ದೇಹದಲ್ಲಿ ಕಂಡುಬರುವ ಪ್ರತಿಯೊಂದು ಕಾಯಿಲೆಗಳನ್ನು ಗುಣಪಡಿಸುವುದಕ್ಕೆ ಮಾತ್ರೆಗಳು ಸಿಗುವುದಿಲ್ಲ. ಪ್ರತಿಯೊಂದು ಮಾತ್ರೆ ತೆಗೆದುಕೊಳ್ಳುವುದರ ಹಿಂದೆ ಒಂದು ಕಾಯಿಲೆ ಇರುತ್ತದೆ. ಕೆಲವೊಂದು ಸಲ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಮತ್ತೊಂದು ಕಾಯಿಲೆ ಹುಟ್ಟಿಕೊಳ್ಳುವ ಸಂಭವ ಇರುತ್ತದೆ. ಹಾಗಾಗಿ ಪ್ರತಿಯೊಂದು ಮಾತ್ರೆಯನ್ನು ತೆಗೆದುಕೊಳ್ಳುವಾಗಲು ಜಾಗೃತಿಯನ್ನು ವಹಿಸಬೇಕು.…