ಹೊಸದಾಗಿ ಬಾತ್ರೂಮ್ ಬಚ್ಚಲು ಕಟ್ಟಿಸಬೇಕು ಅನ್ನೋರಿಗಾಗಿ ಇಲ್ಲಿದೆ ಕಡಿಮೆ ಧರದಲ್ಲಿ ಫಿಟ್ಟಿಂಗ್ಸ್ ಗಳು

0 4

ಹೊಸ ಮನೆಯನ್ನು ಕಟ್ಟಿದ ಮೇಲೆ ಮನೆಯಲ್ಲಿ ಬಾಥರೂಮ್ ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ಬಾಥರೂಮಿನಲ್ಲಿ ಸಾಮಾನ್ಯವಾಗಿ ಕಮೋರ್ಡ್, ವಾಷ್ ಬೇಸಿನ್, ಟವೆಲ್ ರಾಕ್ಸ್ ಇರುತ್ತದೆ ಇದಲ್ಲದೆ ಇನ್ನೂ ಕೆಲವು ಬಾಥರೂಮ್ ಗೆ ಸಂಬಂಧಿಸಿದ ವಸ್ತುಗಳು ಯಾವುವು ಹಾಗೂ ಯಾವ ಯಾವ ಕಂಪನಿಯ ವಸ್ತುಗಳನ್ನು ಬಾಥರೂಮಗೆ ಬಳಸಬಹುದು, ಅವುಗಳ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಎನಾಲ್ ಟೈಲೆಟ್ ಕಂಪನಿಯ ಸಿಂಗಲ್ ಪೀಸ್ ಕಮೋರ್ಡ್ 5,500ರೂಪಾಯಿಗೆ ಸಿಗುತ್ತದೆ ಹಾಗೂ ಯವರಾ ಕಂಪನಿಯ ಸಿಂಗಲ್ ಪೀಸ್ ಕಮೋರ್ಡ್ 5,500 ರೂಪಾಯಿಗೆ ಸಿಗುತ್ತದೆ. ಸಿಸವೆರ ಕಂಪನಿಯ ಸಿಂಗಲ್ ಪೀಸ್ ಕಮೋರ್ಡ್ ಸಹ 5,500ರೂಪಾಯಿಗೆ ಸಿಗುತ್ತದೆ. ಪೇರಿವೆರ್ ಕಂಪನಿಯ ಸಿಂಗಲ್ ಪೀಸ್ ಕಮೋರ್ಡ್ ಗಳು 9,500 10,000, 11,000 ರೂಪಾಯಿಗೆ ಸಿಗುತ್ತದೆ, 25% ಡಿಸ್ಕೌಂಟ್ ಕೂಡ ಇದೆ. ಜಾನ್ಸನ್ ಫೆಡರ್ ಎಂಬ ಕಂಪೆನಿಯ ಕಮೋರ್ಡ್ 7,750 ರೂಪಾಯಿಗೆ ಸಿಗುತ್ತದೆ.

ಪೆರಿವರ್ ಕಂಪನಿಯ ವಾಷ್ ಬೇಸಿನ್ 1,200 ರೂಪಾಯಿಗೆ ಸಿಗುತ್ತದೆ. ವಾಷ್ ಬೇಸಿನ್ ನ ಬ್ರಾಂಡ್ ಬೇಕಾದರೆ 600 -700 ರೂಪಾಯಿಗಳಲ್ಲಿ ಸಿಗುತ್ತದೆ. ವಾಷ್ ಬೇಸಿನ್ ವಿತ್ ಕ್ಯಾಬಿನ್ ಕೂಡ ಬರುತ್ತದೆ, ಫ್ಲೈವುಡ್ ನಿಂದ ತಯಾರಿಸಿದ ಕ್ಯಾಬಿನ್ ಬರುತ್ತದೆ ಇದು 9,000 ರೂಪಾಯಿ ಇಂದ 10,000 ರೂಪಾಯಿಗೆ ಸಿಗುತ್ತದೆ.

ಟೇಬಲ್ ಮೇಲೆ ಇಡುವಂತಹ ವಾಷ್ ಬೇಸಿನ್ 6-7 ಸಾವಿರ ರೂಪಾಯಿಗೆ ಸಿಗುತ್ತದೆ ಇಲ್ಲಿ ಅಟ್ರಾಕ್ಟಿವ್ ವಾಶ್ ಬೇಸಿನ್ ಸಿಗುತ್ತದೆ. ಬಟರ್ ಫ್ಲೈ ಡಿಸೈನ್ ವಾಷ್ ಬೇಸಿನ್ ಕೂಡ ಸಿಗುತ್ತದೆ ಅಂತಹ ವಾಷ್ ಬೇಸಿನ್ ಗಳಿಗೆ 4ರಿಂದ 5 ಸಾವಿರ ರೂಪಾಯಿ ಇರುತ್ತದೆ. ಮಾರ್ವೆಲ್ ಗ್ರಾಂಡ್ ವಾಷ್ ಬೇಸಿನ್ 650- 750 ರೂಪಾಯಿಗೆ ಸಿಗುತ್ತದೆ. 18 ಬೈ 16 ಸಿಂಕ್ ಗಳು 1,500 ರೂಪಾಯಿಗೆ ಸಿಗುತ್ತದೆ.

18 ಬೈ 24 ಸಿಂಕ್ 2,000 ರೂಪಾಯಿಗೆ ಸಿಗುತ್ತದೆ. ಫೈಬರ್ ವಾಷ್ ಬೇಸಿನ್ 2,500 ರೂಪಾಯಿಗೆ ಸಿಗುತ್ತದೆ. ಕ್ವಾಟ್ ಸಿಂಕ್ ಎಂದು ಹೊಸದಾಗಿ ಬಂದಿದೆ ಇದು ಹೈಜಿನಿಕ್ ಇರುತ್ತದೆ ವಾಸನೆ ಬರುವುದಿಲ್ಲ, ಸ್ಕ್ರಾಚ್ ಆಗುವುದಿಲ್ಲ. ಇದು 4-6,000 ರೂಪಾಯಿಗೆ ಸಿಗುತ್ತದೆ. ಈ ವಾಷ್ ಬೇಸಿನ್ ನಲ್ಲಿ ಚಿಕ್ಕದು ದೊಡ್ಡದು ಸಿಗುತ್ತದೆ.

ಏಶಿಯನ್ ಪೇಂಟ್ಸ್ ಅವರ ವಾಲ್ ಮಿಕ್ಸಸ್, ಡೈವರ್ಟ್, ಪಿಲ್ಲರ್ ಕಾಕ್, ಎಂಗಲ್ ಕಾಕ್ ಸಿಗುತ್ತದೆ ಒಂದು ಸೆಟ್ ಗೆ 2,900-3,700 ರೂಪಾಯಿ ಇದೆ. ಕಮೋರ್ಡ್ ಇರುವಲ್ಲಿ ಬಳಸಬಹುದಾದ ಫ್ಲಶ್ 450 ರೂಪಾಯಿಗೆ ಸಿಗುತ್ತದೆ, ಅದರಲ್ಲಿ ಚೆನ್ನಾಗಿರೋದು 6-7000 ರೂಪಾಯಿಗೆ ಸಿಗುತ್ತದೆ. ಕ್ಯಾಬಿನ್ ಮಿರರ್ 1,000 ರೂಪಾಯಿ, ಸಿಂಪಲ್ ಮಿರರ್ 450 ರೂಪಾಯಿಗೆ ಸಿಗುತ್ತದೆ. ಟವೆಲ್ ರಾಕ್ಸ್ ತ್ರಿ ಇನ್ ಒನ್ ಬರುತ್ತದೆ ಇದು 2,500 ರೂಪಾಯಿಗೆ ಸಿಗುತ್ತದೆ. ಸೋಪ್ ಸ್ಟ್ಯಾಂಡ್ ಸ್ಮಾಲ್, ಮೀಡಿಯಂ, ಲಾರ್ಜ್ ಬರುತ್ತದೆ ಇವು 250ರಿಂದ 300 ರೂಪಾಯಿಗೆ ಸಿಗುತ್ತದೆ.

ಸೋಪ್ ಡಿಸ್ಪೋಸಲ್ ವೈಟ್, ಬ್ಲಾಕ್, ಸಿಲ್ವರ್ ಮೂರು ಕಲರ್ ನಲ್ಲಿ ಬರುತ್ತದೆ. ಸೋಫ್ ಡಿಸ್ಪೋಸಲ್ 400- 600 ರೂಪಾಯಿವರೆಗೆ ಸಿಗುತ್ತದೆ. ಶವರ್ ಪೇನಲ್ ಬರುತ್ತದೆ ಅದರಲ್ಲಿ ಮೂರು ಆಪ್ಷನ್ ಇರುತ್ತದೆ ಬಕೆಟ್ ನೀರು ಹಿಡಿಯುವಂತೆ ನಳ, ಹ್ಯಾಂಡ್ ಶವರ್ ಇದೆ. ಇದಕ್ಕೆ ಮೆಟಲ್ಸ್ ಯೂಸ್ ಮಾಡಿರುತ್ತಾರೆ. ಇದನ್ನು ಖರೀದಿಸುವವರು ಫ್ರೆಷರ್ ಪಂಪ್ ಬಳಸುವುದರಿಂದ ಮಾತ್ರ ಶವರ್ ನಲ್ಲಿ ನೀರು ಚೆನ್ನಾಗಿ ಬರುತ್ತದೆ.

ಇದಕ್ಕೆ 21,000 ರೂಪಾಯಿ ಇದೆ. ವಾಷ್ ಬೇಸಿನ್ ಕ್ಯಾಬಿನ್ ವಿತ್ ಮಿರರ್ ಬರುತ್ತದೆ ಇದು 40,500 ರೂಪಾಯಿಗೆ ಸಿಗುತ್ತದೆ. ಈ ಎಲ್ಲಾ ಬಾಥರೂಮ್ ವಸ್ತುಗಳನ್ನು ಖರೀದಿಸುವುದರಿಂದ ನಿಮ್ಮ ಮನೆಯ ಬಾಥರೂಮ್ ನೀಟಾಗಿ ಚೆನ್ನಾಗಿ ಕಾಣುತ್ತದೆ, ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.