Author: News Media

ಅಬಕಾರಿ ಇಲಾಖೆಯಲ್ಲಿನ 1755 ಹುದ್ದೆಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ

ಬಹಳಷ್ಟು ಜನರು ಸರ್ಕಾರಿ ಹುದ್ದೆಗಳಿಗೋಸ್ಕರ ಕಾಯುತ್ತಿರುತ್ತಾರೆ. ಬಹಳಷ್ಟು ವರ್ಷಗಳ ಕಾಲ ಪರೀಕ್ಷೆಗಾಗಿ ಓದುತ್ತಾ ಕನಸನ್ನು ಕಟ್ಟಿಕೊಂಡಿರುತ್ತಾರೆ. ಇದೀಗ ಅಬಕಾರಿ ಇಲಾಖೆಯಿಂದ ಸಿಹಿ ಸುದ್ದಿಯೊಂದು ಬಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸೆಪ್ಟೆಂಬರ್ ತಿಂಗಳಿನ 23ರಂದು ಕರ್ನಾಟಕ…

ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತೆ ಗೊತ್ತಾ, ಡಾಕ್ಟರ್ ಅಂಜಿನಪ್ಪನವರ ಸಲಹೆ

ದೇವರ ಸೃಷ್ಟಿ ಅದ್ಭುತವಾಗಿದೆ ಹಾಗೂ ಆಶ್ಚರ್ಯವಾಗಿದೆ. ಮನುಷ್ಯನಲ್ಲಿರುವ ಒಂದೊಂದು ಅಂಗಾಂಗಗಳು ತನ್ನದೆ ಆದ ಕಾರ್ಯ ನಿರ್ವಹಿಸುತ್ತದೆ. ಒಂದು ಅಂಗದಲ್ಲಿ ಸಣ್ಣ ಬದಲಾವಣೆಯಾದರೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಮೂಗಿನ ಹೊಳ್ಳೆಯಲ್ಲಿರುವ ಕೂದಲು ಸಹ ತನ್ನದೆ ಕೆಲಸ ನಿರ್ವಹಿಸುತ್ತದೆ ಆದ್ದರಿಂದ ಮೂಗಿನ ಹೊಳ್ಳೆಯಲ್ಲಿರುವ…

ಕನ್ನಡ ಮಾತಾಡಿ ಕನ್ನಡಿಗರ ಮನಗೆದ್ದ ಐಪಿಎಲ್ ಸ್ಟಾರ್ಸ್ ವೀಡಿಯೊ..

ನಮ್ಮ ದೇಶದಲ್ಲಿ ಎಲ್ಲರಿಗೂ ತುಂಬಾ ಇಷ್ಟ ಆಗುವ ಆಟ ಕ್ರಿಕೆಟ್. ಕ್ರಿಕೆಟ್ ಅನ್ನು ನೋಡದವರು ಯಾರು ಇಲ್ಲ ಕ್ರಿಕೆಟ್ ಎಂದರೆ ಎಲ್ಲರಿಗೂ ಪಂಚಪ್ರಾಣ ಎಲ್ಲರೂ ಕ್ರಿಕೆಟ್ ಆಟಗಾರರನ್ನು ತುಂಬಾ ಇಷ್ಟಪಡುತ್ತಾರೆ ಅದೇ ರೀತಿಯಾಗಿ ನಡೆಯುವ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…

ಉಡುಪಿಯಲ್ಲಿದೆ ಹೊಸ ರೀತಿಯ ಗೃಹ ನಿರ್ಮಾಣ ಕಡಿಮೆ ಬೆಲೆ ಇದರ ಕುರಿತು ಸಂಪೂರ್ಣ ಮಾಹಿತಿ

House constraction: ಇವತ್ತಿನ ದಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವು ಹೊಸತನವನ್ನು ಕಾಣುತ್ತಿದ್ದೇವೆ ಪ್ರತಿದಿನ ಪ್ರತಿಕ್ಷಣ ಹೊಸ ಹೊಸ ರೀತಿಯ ವಿಧಾನಗಳು ಬಳಕೆಗೆ ಬರುತ್ತಿವೆ ಅದೇ ರೀತಿಯಾಗಿ ನಾವಿಂದು ನಿಮಗೆ ಹೊಸ ಕಟ್ಟಡ ನಿರ್ಮಾಣ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ ಅದೇ ಇಪಿಎಸ್ ತಂತ್ರಜ್ಞಾನ.…

ಕ್ರೇಜಿಸ್ಟಾರ್ ರವಿಚಂದ್ರನ್ ಮಗಳು ಶುರು ಮಾಡಿದ ಹೊಸ ಬಿಸಿನೆಸ್ ಯಾವುದು ನೋಡಿ..

ಪ್ರಿಯ ಓದುಗರೆ ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ…

ಒಣಕೊಬ್ಬರಿ ತಿನ್ನುವ ಪುರುಷರು ಇದರಲ್ಲಿರುವ ಆರೋಗ್ಯದ ಗುಟ್ಟು ತಿಳಿಯಿರಿ

ಪ್ರಿಯ ಓದುಗರೆ ಒಣ ಕೊಬ್ಬರಿ ಇದು ಅತಿ ಹೆಚ್ಚು ಉಪಯೋಗಕಾರಿ ಆಗಿದೆ. ಇದು ಬರಿ ಪೂಜೆ ಮತ್ತು ಅಡುಗೆಗೆ ಅಷ್ಟೇ ಅಲ್ಲದೆ ನಾನಾ ಉಪಯೋಗಗಳನ್ನು ಹೊಂದಿದೆ, ಒಣ ಕೊಬ್ಬರಿಯಲ್ಲಿ ಇರುವಂತ ಆರೋಗ್ಯಕಾರಿ ಅಂಶಗಳೇನು ಹಾಗೂ ಇದರಿಂದ ಏನು ಲಾಭ ಅನ್ನೋದನ್ನ ತಿಳಿಯೋಣ.…

ದರ್ಶನ್ ಜೊತೆ ನಟಿಸಿ ಅಭಿಮಾನಿಗಳ ಮನಗೆದ್ದಿದ್ದ ನಟಿ ಮಾನ್ಯಗೆ ಇದೀಗ ಏನಾಗಿದೆ ಗೊತ್ತೆ..

ಪ್ರಿಯ ಓದುಗರೆ ಡಿ ಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ದರ್ಶನ್ ಅವರು ಹೀರೊ ಆಗಿ, ನಟಿ ಮಾನ್ಯ ಅವರು ಹೀರೋಯಿನ್ ಆಗಿ ನಟಿಸಿದ ಶಾಸ್ತ್ರಿ ಸಿನಿಮಾ ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದೆ. ಶಾಸ್ತ್ರಿ ಬೆಡಗಿ ನಟಿ…

3 ವರ್ಷ ಕಳೆದರು ನಡೆಯದ ಸಾರಿಗೆ ಇಲಾಖೆಯ ನೇಮಕಾತಿ, ಸಾವಿರಾರು ಅಭ್ಯರ್ಥಿಗಳ ಬದುಕು ಹಾಗೂ ಭವಿಷ್ಯ ಅತಂತ್ರ..

ಈಗಾಗಲೇ ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಅನೇಕ ಜನರು ಉದ್ಯೋಗವನ್ನು ಕಳೆದುಕೊಂಡು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ ಆದರೆ ಸರ್ಕಾರಿ ಇಲಾಖೆಯಲ್ಲಿ ನಡೆಯಬೇಕಿದ್ದ ನೇಮಕಾತಿ ವಿಳಂಬದಿಂದಾಗಿ ಜನರು ಇನ್ನೂ ಗೊಂದಲಕ್ಕೆ ಒಳಗಾಗಿದ್ದಾರೆ. ಹೌದು ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಳೆದ ಮೂರು ವರ್ಷದಿಂದ…

ಇದೀಗ ಬೆಂಗಳೂರಿನಲ್ಲಿ ಸಕತ್ ವೈರಲ್ ಆಗಿರೋ ಈ ಐಸ್ ಕ್ಯಾಂಡಿ ಇಡ್ಲಿ, ಏನಿದರ ವಿಶೇಷತೆ..

ಹೊಟೇಲ್ ನಲ್ಲಿ ವಿವಿಧ ರೀತಿಯ ರುಚಿ ರುಚಿಯಾಗಿರುವ ತಿಂಡಿತಿನಿಸು, ಊಟ ಇರುತ್ತದೆ. ಪ್ರತಿಯೊಂದು ಹೊಟೇಲ್ ಜನರನ್ನು ತನ್ನತ್ತ ಆಕರ್ಷಿಸಲು ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತದೆ. ಅದರಂತೆ ಹೋಟೆಲ್ ವೊಂದರಲ್ಲಿ ಐಸ್ ಕ್ಯಾಂಡಿ ಆಕಾರದಲ್ಲಿ ಇಡ್ಲಿ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ ಹಾಗಾದರೆ ಐಸ್…

ಮುದ್ದು ಕಂದನ ಜೊತೆ ಶಿವಣ್ಣ ಈ ಮಗು ಯಾರದ್ದು ಗೊತ್ತೆ

ಅಂಡಮಾನ್, ಕವಚ, ವಜ್ರಕಾಯ, ಅಣ್ಣ ತಂಗಿ, ತವರಿಗೆ ಬಾ ತಂಗಿ, ತವರಿನ ಸಿರಿ ಮೊದಲಾದ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ನಂಬರ್ ಒನ್ ನಟರ ಸಾಲಿನಲ್ಲಿ ಪ್ರಮುಖರಾಗಿದ್ದಾರೆ. ಶಿವರಾಜ್ ಕುಮಾರ್ ಅವರು…

error: Content is protected !!