Ultimate magazine theme for WordPress.

ಕನ್ನಡ ಮಾತಾಡಿ ಕನ್ನಡಿಗರ ಮನಗೆದ್ದ ಐಪಿಎಲ್ ಸ್ಟಾರ್ಸ್ ವೀಡಿಯೊ..

0 3

ನಮ್ಮ ದೇಶದಲ್ಲಿ ಎಲ್ಲರಿಗೂ ತುಂಬಾ ಇಷ್ಟ ಆಗುವ ಆಟ ಕ್ರಿಕೆಟ್. ಕ್ರಿಕೆಟ್ ಅನ್ನು ನೋಡದವರು ಯಾರು ಇಲ್ಲ ಕ್ರಿಕೆಟ್ ಎಂದರೆ ಎಲ್ಲರಿಗೂ ಪಂಚಪ್ರಾಣ ಎಲ್ಲರೂ ಕ್ರಿಕೆಟ್ ಆಟಗಾರರನ್ನು ತುಂಬಾ ಇಷ್ಟಪಡುತ್ತಾರೆ ಅದೇ ರೀತಿಯಾಗಿ ನಡೆಯುವ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕರ್ನಾಟಕದಾದ್ಯಂತ ಹೆಚ್ಚಿನ ಅಭಿಮಾನಿಗಳಿದ್ದಾರೆ.

ಅಭಿಮಾನಿಗಳಿಗೆ ಖುಷಿಪಡಿಸುವುದುಕ್ಕೋಸ್ಕರ ಆರ್ಸಿಬಿ ತಂಡದ ಕೆಲವು ಆಟಗಾರರು ಕನ್ನಡದಲ್ಲಿ ಮಾತನಾಡಿದ್ದಾರೆ ಕನ್ನಡದಲ್ಲಿ ಹೇಗೆ ಮಾತನಾಡಿದ್ದಾರೆ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಮೊದಲನೆಯದಾಗಿ ಅನಿಲ್ ಕುಂಬ್ಳೆ ಅವರು ಆರ್ಸಿಬಿ ತಂಡದ ಆಟಗಾರ ಕೆಎಲ್ ರಾಹುಲ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಕೆ ಎಲ್ ರಾಹುಲ್ ಅವರಿಗೆ ಪ್ರಾರಂಭದಲ್ಲಿ ಕ್ಯಾಪ್ಟನ್ಸಿ ಅಭ್ಯಾಸ ಇರಲಿಲ್ಲ ಆದರೆ ಒಂದು ಸಾರಿ ತಂಡದ ಡೈನಮಿಕ್ಸ್ ಅರ್ಥ ಆದಮೇಲೆ ತಂಡವನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೆ ಎರಡನೇ ಇನ್ನಿಂಗ್ಸ್ ನಲ್ಲಿ ಒಂದರ ಹಿಂದೆ ಒಂದರಂತೆ ಐದು ಪಂದ್ಯಗಳನ್ನು ಆರ್ಸಿಬಿ ಗೆದ್ದಿತ್ತು ಇದು ಕೇವಲ ಕೆಎಲ್ ರಾಹುಲ್ ಅವರಿಂದಲೇ ತಂಡಕ್ಕೆ ಸ್ಫೂರ್ತಿ ಬಂದಿದ್ದು ಎಂದು ಅನಿಲ್ ಕುಂಬ್ಳೆ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕೆಲವೊಂದು ಬಾರಿ ಐಪಿಎಲ್ ನಲ್ಲಿ ಪ್ರಾರಂಭದಲ್ಲಿ ಆಟ ಚೆನ್ನಾಗಿ ಆಡದಿದ್ದಾಗ ತಂಡದವರು ಆತ್ಮ ವಿಶ್ವಾಸ ಕಳೆದುಕೊಂಡು ಆಡಿದಾಗ ಸೋಲುವ ಸಂಭವ ಇರುತ್ತದೆ. ಆದರೆ ಕಳೆದ ವರ್ಷ ಕೆ ಎಲ್ ರಾಹುಲ್ ಅವರು ತಮ್ಮ ತಂಡವನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದರು. ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ ಅದರ ಬಗ್ಗೆ ಮಾತಿಲ್ಲ ಎಂದು ಅನಿಲ್ ಕುಂಬ್ಳೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅದೇ ರೀತಿಯಾಗಿ ಮಯಾಂಕ್ ಮತ್ತು ಕೆ ಎಲ್ ರಾಹುಲ್ ಅವರು ಚಿಕ್ಕಂದಿನಿಂದಲೂ ಒಟ್ಟಿಗೆ ಆಡಿಕೊಂಡು ಬಂದಿದ್ದರಿಂದ ಅವರಿಬ್ಬರ ನಡುವೆ ಉತ್ತಮವಾದ ತಿಳುವಳಿಕೆ ಸ್ನೇಹ ಇದೆ ಎಂದು ಹೇಳಿದ್ದಾರೆ. ಅವರಿಬ್ಬರೂ ಜೋಡಿಯಾಗಿ ಆಡಿದರೆ ತುಂಬಾ ಚೆನ್ನಾಗಿ ಆಡುತ್ತಾರೆ ಎಂದು ಹೇಳಿದರು.

ಸಿನಿಮಾ ನಟರಾಗಿ ನಟಿಸುತ್ತಿದ್ದ ದಾನಿಶ್ ಶೇಟ್ ಅವರು ಎರಡು ಸಾವಿರದ ಹದಿನೈದರಲ್ಲಿ ಆರ್ಸಿಬಿ ಇನ್ಸೈಡರ್ ಆಗಿ ತಮ್ಮ ಹಾಸ್ಯ ಮನೋಭಾವದಿಂದ ಜನರನ್ನು ನಗಿಸುತ್ತಿದ್ದಾರೆ ಅವರು ಆರ್ಸಿಬಿ ತಂಡದ ಆಟಗಾರ ಎಬಿಡಿ ಜೊತೆ ಅವರಿಗೆ ಕನ್ನಡದಲ್ಲಿ ಮಾತನಾಡಿಸಿ ಪ್ರಶ್ನೆಯನ್ನು ಕೇಳಿ ಕನ್ನಡದಲ್ಲಿ ಒಂದು ಹಾಡನ್ನು ಹೇಳಿಕೊಟ್ಟರು ಜೊತೆಗೆ ಎಬಿಡಿ ಅವರು ಕೂಡ ಕನ್ನಡದಲ್ಲಿ ಉತ್ತರಿಸುತ್ತಾ ಕನ್ನಡಿಗರು ಅವರ ಮೇಲೆ ಇಟ್ಟಂತ ಪ್ರೀತಿಗೆ ತಮಗೆ ತುಂಬಾ ಖುಷಿಯಾಯಿತು ಎಂಬುದನ್ನು ವ್ಯಕ್ತಪಡಿಸಿದರು.

ಇವರ ಹಾಗೆ ಇನ್ನೊಬ್ಬ ಆಟಗಾರನಾಗಿ ಮಯಾಂಕ್ ಅಗರ್ವಲ್ ಅವರು ಕೆ ಎಲ್ ರಾಹುಲ್ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ. ಜೊತೆಗೆ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ಮಾತನಾಡಿದರು ಅವರಿಗೆ ಬೆಂಗಳೂರಿನಲ್ಲಿ ಸಂಜು ವೆಲ್ಸ್ ಬಾಯ್ಸ್ ಹಾಸ್ಟೆಲ್ ಇವರಿಗೆ ತುಂಬಾ ವಿಶೇಷವಾದದ್ದು ಅಲ್ಲಿ ತಾವು ಮೂರು ವರ್ಷ ಇದ್ದೆ ಎಂದು ಹೇಳಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿ ತುಂಬಾ ಇಷ್ಟಪಟ್ಟು ತಿನ್ನೋದು ಮಸಾಲದೋಸೆಯನ್ನು ಎಂದು ಹೇಳಿದ್ದಾರೆ. ತಮ್ಮ ತಂಡದಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಸಲುಗೆಯಿಂದ ಇದ್ದೇವೆ ನೀವು ಕೂಡ ಆರ್ಸಿಬಿಗೆ ಸಪೋರ್ಟ್ ಮಾಡಿ ಎಂದು ಹೇಳಿದ್ದಾರೆ.

ಈ ರೀತಿಯಾಗಿ ಎಲ್ಲರ ನೆಚ್ಚಿನ ಆರ್ಸಿಬಿ ತಂಡದಲ್ಲಿರುವ ಆಟಗಾರರು ಕನ್ನಡವನ್ನು ಮಾತನಾಡಿರುವುದು ಕ್ರಿಕೆಟ್ ಪ್ರಿಯರಿಗೆ ತುಂಬಾ ಖುಷಿಯನ್ನುಂಟು ಮಾಡಿದೆ ಅವರ ಬಾಯಿಂದ ಕನ್ನಡಮಾತನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ಕರ್ನಾಟಕದ ಕ್ರಿಕೆಟ್ ತಂಡ ಆರ್ಸಿಬಿಗೆ ಯಾವಾಗಲೂ ಬೆಂಬಲ ನೀಡಿ ಎಂದು ಆರ್ಸಿಬಿ ತಂಡದ ಆಟಗಾರರು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ ನಾವು ಕೂಡ ಆರ್ಸಿಬಿ ತಂಡವನ್ನೂ ಬೆಂಬಲಿಸುವುದರ ಜೊತೆಗೆ ಇನ್ನೂ ಹೆಚ್ಚು ಹೆಚ್ಚು ಜಯ ಆರ್ಸಿಬಿಗೆ ಸಿಗಲಿ ಎಂದು ಹಾರೈಸೋಣ. video Credit For Kadak Kannadiga

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.