ನಿಮ್ಮ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಸಾಗುವಳಿ ಪಡೆಯಲು ಅರ್ಜಿ ಹಾಕೋದು ಹೇಗೆ? ಸಂಪೂರ್ಣ ಮಾಹಿತಿ
ಕೆಲವರಿಗೆ ಸಾಗುವಳಿ ಪ್ರಮಾಣ ಪತ್ರ ಎಲ್ಲಿ ಮಾಡಿಸುತ್ತಾರೆ ಎಂಬುದು ಗೊತ್ತಿರುವುದು ಇಲ್ಲ ಸಾಗುವಳಿ ಪತ್ರವನ್ನು ಆನ್ಲೈನ್ ಹಾಗೂ ನಾಡ ಕಚೇರಿಯಲ್ಲಿ ಸಹ ಮಾಡಬಹುದಾಗಿದೆ ಸಾಗುವಳಿ ಪ್ರಮಾಣ ಪತ್ರ ಮಾಡಿಸುವಾಗ ಪ್ರತಿಯೊಂದು ದಾಖಲೆಗಳ ಬಗ್ಗೆ ಗಮನಹರಿಸಬೇಕು ಹಾಗೆಯೇ ಸಾಗುವಳಿ ಪ್ರಮಾಣ ಪತ್ರ ತುಂಬಾ…