ಸಬ್ಬಕ್ಕಿ ಸೇವನೆಯಿಂದ ಅನೇಕ ರೋಗಗಳ ನಿವಾರಣೆ ಜೊತೆಗೆ ಪುರುಷರಿಗೆ ಎಂತ ಲಾಭವಿದೆ ನೋಡಿ

0 61

ಸಬಕ್ಕಿಯನ್ನು ಎಲ್ಲರ ಮನೆಯಲ್ಲಿ ಬಳಸುತ್ತಾರೆ ಹಾಗೆಯೇ ಇದೊಂದು ಬಹು ಉಪಯೋಗಿ ಆಹಾರವಾಗಿದೆ ಸಬಕ್ಕಿ ಸುಲಭವಾಗಿ ಜೀರ್ಣ ಆಗುವ ಕಿಣ್ವಗಳನ್ನು ಒಳಗೊಂಡಿದೆ ಮರ ಗೆಣಸಿನಿಂದ ಸಬಕ್ಕಿಯನ್ನು ಸಿದ್ದ ಮಾಡುತ್ತಾರೆ ಹಬ್ಬ ಹರಿದಿನಗಳಲ್ಲಿ ಸಬಕ್ಕಿಯ ಬಳಕೆ ಹೆಚ್ಚು ಇರುತ್ತದೆ ಸಬಕ್ಕಿಯಲ್ಲಿ ವಿಟಮಿನ್ ಎ ಇರುತ್ತದೆ ಹಾಗಾಗಿ ಅಶಕ್ತರಿಗೆ ಒಳ್ಳೆಯ ಆಹಾರವಾಗಿದೇ ಅಷ್ಟೇ ಅಲ್ಲದೆ ಸಬಾಕ್ಕಿಯಲ್ಲಿಅನೇಕ ರೋಗಗಳಿಗೆ ರಾಮಬಾಣವಾದ ಪಿಷ್ಟ ಪದಾರ್ಥಗಳು ಇರುತ್ತದೆ.

ನರ ಗಳಿಗೆ ಹಾಗೂ ಮಾಂಸ ಖಂಡ ಗಳಿಗೆ ಹೆಚ್ಚಿನ ಶಕ್ತಿ ಒದಗಿಸುತ್ತದೆ ಹಾಗೂ ಹೃದಯಕ್ಕೂ ಕೂಡ ತುಂಬಾ ಒಳ್ಳೆಯದು ಸಕ್ಕರೆ ಅಂಶ ಇರುವುದು ಇಲ್ಲ ತೂಕ ಕಡಿಮೆ ಮಾಡುವ ಗುಣವನ್ನು ಒಳಗೊಂಡಿದೆಸಬ್ಬಕ್ಕಿಯನ್ನು ಯಾರು ಬೇಕಾದರೂ ಸೇವಿಸಬಹುದು.ಮಕ್ಕಳು ಅಥವಾ ವಯಸ್ಸಾದವರು ಸೇವಿಸಿಬಹುದಾಗಿದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಾವು ಈ ಲೇಖನದ ಮೂಲಕ ಸಬಕ್ಕಿಯ ಉಪಯೋಗವನ್ನು ತಿಳಿದುಕೊಳ್ಳೋಣ.

ಸಬಕ್ಕಿಯನ್ನು ವೃತ ಉಪವಾಸ ಪೂಜೆಗಳು ಇರುವಾಗ ಬಳಸುತ್ತೇವೆ ಹಾಗೆಯೇ ಸಬಕ್ಕಿ ದುಂಡಾಗಿ ಬೆಳ್ಳಗೆ ಇರುತ್ತದೆ ಮುತ್ತುಗಳಂತೇ ಇರುತ್ತದೆ ಇವು ಬೆಂದ ಮೇಲೆ ದುಂಡಾಗಿ ಪಾರದರ್ಶಕವಾಗಿ ಕಾಣಿಸುತ್ತದೆ ಸಬಕ್ಕಿ ಸುಲಭವಾಗಿ ಜೀರ್ಣ ಆಗುವ ಕಿಣ್ವಗಳನ್ನು ಒಳಗೊಂಡಿದೆ ಅಶಕ್ತರಿಗೆ ಗಂಜಿಯ ರೂಪದಲ್ಲಿ ಕೊಡುತ್ತಾರೆ ರುಚಿ ಹೆಚ್ಚಾಗಿ ಇರುವ ಕಾರಣ ವಡೆ ಉಪ್ಪಿಟ್ಟು ಇತ್ಯಾದಿ ಖಾದ್ಯವನ್ನು ಮಾಡುತ್ತಾರೆ ಹೆಚ್ಚಾಗಿ ವೃತ ಏಕಾದಶಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ

ಮರ ಗೆಣಸಿನಿಂದ ಸಬಕ್ಕಿಯನ್ನ ತಯಾರಿಸುತ್ತಾರೆ ನೀರಿನಲ್ಲಿ ನೆನೆ ಇಟ್ಟು ಹದವಿಟ್ಟು ಕೊಂಡು ಖಾದ್ಯವನ್ನು ಮಾಡುತ್ತಾರೆ. ಮರ ಗೆಣಸಿನ ಬೆಳೆ ಹೆಚ್ಚಾಗಿ ತಮಿಳುನಾಡಿನಲ್ಲಿ ಕಂಡು ಬರುತ್ತದೆ ಬೆಳೆದ ಮರ ಗೆಣಸನ್ನು ಚೆನ್ನಾಗಿ ತೊಳೆದು ಮರ ಗೆಣಸಿನ ಹೊಳು ಗಳನ್ನು ಚೆನ್ನಾಗಿ ರುಬ್ಬಿ ಹಾಲನ್ನು ತೆಗೆದು ಆ ಹಾಲನ್ನು ಕಡಾಯಿಯಲ್ಲಿ ಕಾಯಿಸಿದ ಮೇಲೆ ಪಿಷ್ಟದ ಅಂಶ ಇರುತ್ತದೆ ನೀರಿನ ಮೇಲೆ ನಿಂತು ಇರುತ್ತದೆ ನೀರನ್ನು ಬೇರ್ಪಡಿಸಿ ಇರಬೇಕು ನಂತರ ಶೋಧಿಸಿದಾಗ ಮರ ಗೆಣಸಿನ ಪುಡಿ ಸಿದ್ದ ಆಗುತ್ತದೆ ಆಗ ಸಬಕ್ಕಿಯನ್ನು ಸಿದ್ದ ಮಾಡುತ್ತಾರೆ.

ಹಬ್ಬ ಹರಿದಿನಗಳಲ್ಲಿ ಸಬಕ್ಕಿಯ ಬಳಕೆ ಹೆಚ್ಚು ಇರುತ್ತದೆ ಸಬಕ್ಕಿಯಲ್ಲಿ ವಿಟಮಿನ್ ಎ ಇರುತ್ತದೆ ಹಾಗಾಗಿ ಅಶಕ್ತರಿಗೆ ಒಳ್ಳೆಯ ಆಹಾರವಾಗಿದೆ ಸಬಕ್ಕಿ ಸೇವನೆಯಿಂದ ತೂಕ ಕಡಿಮೆ ಆಗುತ್ತದೆ ಅನೇಕ ರೋಗಗಳಿಗೆ ರಾಮಬಾಣವಾದ ಪಿಷ್ಟ ಪದಾರ್ಥಗಳು ಇರುತ್ತದೆ ಹೆಚ್ಚಿನ ಪ್ರೊಟೀನ್ ಸಿಗುತ್ತದೆ ನರ ಗಳಿಗೆ ಹಾಗೂ ಮಾಂಸ ಖಂಡ ಗಳಿಗೆ ಹೆಚ್ಚಿನ ಶಕ್ತಿ ಒದಗಿಸುತ್ತದೆ ಹಾಗೂ ಹೃದಯಕ್ಕೂ ಕೂಡ ತುಂಬಾ ಒಳ್ಳೆಯದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಇಂದ ದೂರ ಇಡುತ್ತದೆ ಕಾರ್ಬೋಹೈಡ್ರೆಡ್ ಗಳು ಹೆಚ್ಚಾಗಿ ಇರುತ್ತದೆ ಗ್ಯಾಸ್ ಸಮಸ್ಯೆಯಿಂದ ನಿಯಂತ್ರಣವನ್ನು ಪಡೆಯಬಹುದು

ಗರ್ಭಿಣಿಯರಿಗೆ ತುಂಬಾ ಒಳ್ಳೆಯದು .ಶಿಶುವಿಗೆ ಪೋಷಕಾಂಶವನ್ನು ಒದಗಿಸುತ್ತದೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡುತ್ತದೆ ಸಬಕ್ಕಿಯಲ್ಲಿ ನೈಸರ್ಗಿಕ ಪಿಷ್ಟಗಳು ಇರುವುದರಿಂದ ಸಕ್ಕರೆಯ ಅಂಶ ಇರುವುದು ಇಲ್ಲ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಮೆದುಳಿಗೆ ಬಹಳ ಉತ್ತಮವಾದ ಆಹಾರವಾಗಿದೆ ದೇಹಕ್ಕೆ ಬೇಕಾದ ಶಕ್ತಿಯನ್ನು ಸಬಕ್ಕಿ ಹೊಂದಿರುತ್ತದೆ ಫ್ಯಾಟ್ ಅಂಶ ಕಡಿಮೆ ಇರುವುದರಿಂದ ತೂಕ ಬಹು ಸುಲಭವಾಗಿ ಇಳಿಸಿಕೊಳ್ಳಬಹುದು ಹೀಗೆ ಅನೇಕ ಉಪಯೋಗವನ್ನು ಹೊಂದಿದೆ.

Leave A Reply

Your email address will not be published.