ತಜ್ಞರ ಪ್ರಕಾರ ತಣ್ಣೀರ ಸ್ನಾನ ಮಾಡುವುದರಿಂದ ಶರೀರಕ್ಕೆ ಎಂತ ಲಾಭವಿದೆ ನೋಡಿ
ನಾವು ಆರೋಗ್ಯವಾಗಿರಲು ದೇಹದ ಒಳಗಿನ ಮತ್ತು ಹೊರಗಿನ ಸ್ವಚ್ಛತೆ ತುಂಬಾ ಮುಖ್ಯ. ಅದರಲ್ಲಿ ಸ್ನಾನ ಕೂಡ ಮುಖ್ಯ ಪಾತ್ರ ನಿರ್ವಹಿಸುತ್ತದೆ.ನಮಗೆ ಎಲ್ಲವೂ ಬಿಸಿ ಬಿಸಿಯಾಗಿರಬೇಕು ಎಂಬ ಭಾವನೆ ಯಾವಾಗ್ಲೂ ಮನಸನ್ನ ಕಾಡುವುದು ಸಹಜ. ನಾವು ಕುಡಿಯುವ ಕಾಫಿ ಬಿಸಿಯಾಗಿರಬೇಕು, ತಿನ್ನುವ ಆಹಾರ…