ಕುರಿಸಾಕಣೆ ಮಾಡಲು ಆಸಕ್ತಿ ಇರುವ ರೈತರಿಗೆ ಇಲ್ಲಿದೆ ಸುವರ್ಣಾವಕಾಶ
ಈಗಿನ ದಿನಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಬರುತ್ತಿದೆ, ಕೋಟಿ ಕೋಟಿ ಹಣವನ್ನು ನೀಡಿ ಭೂಮಿಯನ್ನು ಖರೀದಿಸುತ್ತಾರೆ. ಕೆಲವರಿಗೆ ಕೃಷಿ ಮಾಡಬೇಕು, ಪ್ರಾಣಿ ಸಾಕಾಣಿಕೆ ಮಾಡಬೇಕು ಎಂಬ ಕನಸಿರುತ್ತದೆ ಆದರೆ ಅದಕ್ಕೆ ಸರಿಯಾದ ತರಬೇತಿ ಇರುವುದಿಲ್ಲ ಆದರೆ ಯಾದಗಿರಿ ಜಿಲ್ಲೆಯವರಿಗೆ ಒಂದು ಸುವರ್ಣ…