ಸಾಮಾನ್ಯವಾಗಿ ಎಲ್ಲರಿಗೂ ತಾವೊಂದು ವಾಹನವನ್ನು ಖರೀದಿಸಬೇಕು ಎಂಬ ಆಸೆ ಇರುತ್ತದೆ ಮನೆಯಲ್ಲಿ ಒಂದು ವಾಹನ ಇದ್ದರೆ ನಾವು ಎಲ್ಲಿಗಾದರೂ ಹೋಗಬೇಕೆಂದರೆ ನಾವು ಇನ್ನೊಬ್ಬರನ್ನು ಅವಲಂಬಿಸುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮದೇ ಒಂದು ವಾಹನವನ್ನು ಖರೀದಿಸುವುದಕ್ಕೆ ಇಷ್ಟಪಡುತ್ತಾರೆ ನೀವೇನಾದರೂ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಬೇಕು ಎಂಬ ಆಸೆಯಿಂದ ಹೊಂದಿದ್ದರೆ ನಾವಿಂದು ನಿಮಗೆ ದಾವಣಗೆರೆಯಲ್ಲಿರುವ ಪ್ರಶಾಂತ್ ಕಾರ್ ಲಿಂಕ್ಸ್ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತವೆ. ಅಲ್ಲಿ ಯಾವ ಯಾವ ವಾಹನಗಳಿವೆ ಅವುಗಳನ್ನು ಎಷ್ಟು ಬೆಲೆಗೆ ಮಾರಲಾಗುತ್ತದೆ ಮತ್ತು ಅವು ಯಾವ ಮಾಡೆಲ್ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೊದಲಿಗೆ ಇವರ ಬಳಿ ಇರುವ ಒಂದು ಇನೋವಾ ಕಾರ್ ಬಗ್ಗೆ ತಿಳಿದುಕೊಳ್ಳೋಣ ಇನೋವಾ ಎರಡು ಸಾವಿರದ ಹದಿನೈದರ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ಇನ್ಸೂರೆನ್ಸ್ ಅಪ್ಡೇಟ್ ಇದೆ ನೀವು ಬೇಕಾದರೆ ಶೋರೂಂನಲ್ಲಿ ಆ ಗಾಡಿಯನ್ನು ಚೆಕ್ ಮಾಡಿಸಬಹುದು. ಗಾಡಿ ಚೆನ್ನಾಗಿದ್ದು ಒಂದು ಲಕ್ಷದ ಐವತ್ಮುರು ಸಾವಿರ ಕಿಲೋಮೀಟರ್ ಓಡಿದೆ. ಈ ಗಾಡಿಗೆ ಆರು ಸೀಟುಗಳಿವೆ. ಗಾಡಿಯ ಕಂಡೀಶನ್ ಕೂಡ ತುಂಬಾ ಚೆನ್ನಾಗಿದೆ. ಎರಡನೆಯದಾಗಿ ಡಸ್ಟರ್ ಕಾರು ಇದು ಎರಡು ಸಾವಿರದ ಹದಿನೈದರ ಮಾಡಲಾಗಿದೆ. ಇದು ಕೂಡ ಸಿಂಗಲ್ ಓನರ್ ಇನ್ಸೂರೆನ್ಸ್ ಕೂಡ ಅಪ್ಡೇಟೆಡ್ ಇದೆ. ಇದು ಒಂದು ಲಕ್ಷದ ಐದು ಸಾವಿರ ಕಿಲೋಮೀಟರ್ ಓಡಿದೆ. ಈ ಗಾಡಿಗೆ ಆರೂವರೆ ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ.

ಮುಂದಿನದು ಸ್ಕಾರ್ಪಿಯೋ ಗಾಡಿ ಇದು ಎರಡು ಸಾವಿರದ ಹತ್ತರ ಮಾಡಲಾಗಿದ್ದು ಇಬ್ಬರು ಓನರ್ ಗಳಾಗಿದ್ದಾರೆ. ಗಾಡಿ ಚೆನ್ನಾಗಿದ್ದು ಇನ್ಸೂರೆನ್ಸ್ ಲ್ಯಾಪ್ಸ್ ಆಗಿದೆ ಗಾಡಿಯನ್ನು ತೆಗೆದುಕೊಂಡವರು ಇನ್ಸೂರೆನ್ಸ್ ಮಾಡಿಸಿಕೊಳ್ಳಬೇಕು. ಇದಕ್ಕೆ ನಾಲ್ಕು ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿದ್ದು ಹೆಚ್ಚು ಕಮ್ಮಿ ಮಾಡಿ ನೀಡುವುದಾಗಿ ಹೇಳಿದ್ದಾರೆ. ಮುಂದಿನದು ಸ್ವಿಫ್ಟ್ ಡಿಸೈರ್ ಎರಡು ಸಾವಿರದ ಎಂಟರ ಮಾಡೆಲಾಗಿದ್ದು ಸೆಕೆಂಡ್ ಓನರ್ ಆಗಿದೆ ಗಾಡಿ ಚೆನ್ನಾಗಿದ್ದು ಎಂಬತ್ತು ಸಾವಿರ ಕಿಲೋಮೀಟರ್ ಓಡಿದೆ ಈ ಗಾಡಿಗೆ ಇನ್ಸೂರೆನ್ಸ್ ಅಪ್ಡೇಟ್ ಇದ್ದು ಹೊಸ ಟೈಯರ್ ಗಳನ್ನ ಜೋಡಿಸಿದ್ದಾರೆ. ಗಾಡಿಗೆ ಎರಡು ಲಕ್ಷದ ಐವತ್ತು ಸಾವಿರ ಬೆಲೆ ನಿಗದಿಪಡಿಸಿದ್ದು ಹೆಚ್ಚುಕಮ್ಮಿ ಮಾಡಿ ನೀಡುವುದಾಗಿ ತಿಳಿಸಿದ್ದಾರೆ.

ಮುಂದಿನ ಗಾಡಿ ಆಲ್ಟೊ-800 ಇದು ಎರಡು ಸಾವಿರದ ಹತ್ತೊಂಬತ್ತರ ಮಾಡಲಾಗಿದೆ. ಇದು ಹನ್ನೊಂದು ಸಾವಿರ ಕಿಲೋಮೀಟರ್ ಓಡಿದೆ ಈ ಗಾಡಿಯ ಇನ್ಸೂರೆನ್ಸ್ ಕೂಡ ಅಪ್ಡೇಟ್ ಆಗಿದ್ದು ಇದಕ್ಕೆ ಮೂರುವರೆ ಲಕ್ಷ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ ಇದನ್ನು ಹೆಚ್ಚು ಕಮ್ಮಿ ಮಾಡಿ ನೀಡುವುದಾಗಿ ತಿಳಿಸಿದ್ದಾರೆ. ಇವರ ಬಳಿ ಎರಡು ಸಾವಿರದ ಹದಿನೈದರ ಮಾಡೆಲ್ ಒಮಿನಿ ಇದೆ ಇದು ಸಿಂಗಲ್ ಒನರ್ ಎಲ್ಪಿಜಿ ವ್ಯವಸ್ಥೆ ಇದೆ ಈ ಗಾಡಿಯ ಇನ್ಸೂರೆನ್ಸ್ ಕೂಡ ಅಪ್ಡೇಟ್ ಇದೆ.

ಇದಕ್ಕೆ ಮೂರು ಲಕ್ಷದ ಅರವತ್ತೈದು ಸಾವಿರ ರೂಪಾಯಿ ಬೆಲೆ ಹೇಳುತ್ತಾರೆ ಸ್ವಲ್ಪ ಹೆಚ್ಚು ಕಮ್ಮಿ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಇವರ ಬಳಿ ಇನ್ನು ನಾಲ್ಕು ಒಮಿನಿಗಳಿದ್ದು ಅವುಗಳು ಎರಡು ಸಾವಿರದ ಹದಿನೇಳು ಹದಿನೆಂಟರ ಮಾಡೆಲ್ ಗಳಾಗಿವೆ ಅದರಲ್ಲಿ ಎರಡು ಎಲ್ಪಿಜಿ ಎರಡು ಪೆಟ್ರೋಲ್ ಗಾಡಿ ಇದೆ.

ಇವರ ಬಳಿ ಒಮಿನಿಗಳು ಒಂದು ಲಕ್ಷದ ಅರವತ್ತೈದು ಸಾವಿರದಿಂದ ಪ್ರಾರಂಭವಾಗುತ್ತವೆ. ನೀವೇನಾದರು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಬೇಕು ಎಂಬ ಆಸೆಯನ್ನು ಹೊಂದಿದ್ದರೆ ಇವರ ಶೋರೂಮ್ ಗೆ ಭೇಟಿಯನ್ನು ಕೊಡಬಹುದು. ಸರ್ವಿಸ್ ಕೂಡ ಚೆನ್ನಾಗಿ ಕೊಡುತ್ತಾರೆ ಜೊತೆಗೆ ಇಎಂಐ ವ್ಯವಸ್ಥೆ ಕೂಡ ಇದೆ. ನೀವು ಇವರ ಬಳಿ ವಾಹನವನ್ನು ಖರೀದಿಸುವುದಕ್ಕೆ ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇರಬೇಕು. Video Credit For Sachin Amigo

ನೀವೇ ಸ್ವತಹ ಶೋರೂಮ್ ಗೆ ಭೇಟಿ ನೀಡಿ ನಿಮಗೆ ಯಾವ ವಾಹನ ಬೇಕು ಎಂಬುದನ್ನು ನೀವು ಆಯ್ದುಕೊಳ್ಳುವುದು ಒಳ್ಳೆಯದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *