ಇಡೀ ದೇಶವನ್ನೇ ಬಡಿದೆಬ್ಬಿಸುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಅಸಲಿ ಕಥೆ ಏನು ಗೊತ್ತಾ
ಇಡೀ ದೇಶದೆಲ್ಲೆಡೆ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇರುವ ಒಂದು ಸುದ್ದಿ ಎಂದರೆ ಅದೇ ದಿ ಕಾಶ್ಮೀರ್ ಫೈಲ್ಸ್ ವಿವೇಕ್ ಅಗ್ನಿಹೋತ್ರಿ ಎಂಬ ಬಾಲಿವುಡ್ ನಿರ್ದೇಶಕ ನಿರ್ದೇಶನ ಮಾಡಿರುವ ಈ ಚಿತ್ರ ಇದೇ ಮಾರ್ಚ್ 11 ರಂದು ಬಿಡುಗೊಡೆಗೊಂಡಿದ್ದು ದೇಶದೆಲ್ಲೆಡೆ ಹಲವು ಕಾರಣಗಳಿಂದ…