Ultimate magazine theme for WordPress.

ಇಡೀ ದೇಶವನ್ನೇ ಬಡಿದೆಬ್ಬಿಸುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಅಸಲಿ ಕಥೆ ಏನು ಗೊತ್ತಾ

0 1

ಇಡೀ ದೇಶದೆಲ್ಲೆಡೆ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇರುವ ಒಂದು ಸುದ್ದಿ ಎಂದರೆ ಅದೇ ದಿ ಕಾಶ್ಮೀರ್​ ಫೈಲ್ಸ್​ ವಿವೇಕ್​ ಅಗ್ನಿಹೋತ್ರಿ ಎಂಬ ಬಾಲಿವುಡ್ ನಿರ್ದೇಶಕ ನಿರ್ದೇಶನ ಮಾಡಿರುವ ಈ ಚಿತ್ರ ಇದೇ ಮಾರ್ಚ್ 11 ರಂದು ಬಿಡುಗೊಡೆಗೊಂಡಿದ್ದು ದೇಶದೆಲ್ಲೆಡೆ ಹಲವು ಕಾರಣಗಳಿಂದ ಚರ್ಚೆಗೆ ಒಳಗಾಗುತ್ತಿದೆ. ಇದು ಕೇವಲ ಮನರಂಜನೆಯ ಸಿನಿಮಾವಲ್ಲ ಬದಲಿಗೆ ನೈಜ ದೀರ್ಘಘಟನೆ ಆಧಾರಿತ ಚಿತ್ರವಾಗಿದೆ.

ಪ್ರತಿ ಐತಿಹಾಸಿಕ ಘಟನೆಗೂ ಹಲವು ಆಯಾಮಗಳು ಇರುತ್ತವೆ. ಆ ಇತಿಹಾಸವನ್ನು ಯಾರು ಬರೆದರು ಎಂಬುದರ ಮೇಲೆ ಅದರ ಆಯಾಮ ನಿರ್ಧಾರ ಆಗುತ್ತದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಂತೆ ಈಗಾಗಲೇ ಹಲವು ಮಾಹಿತಿಗಳು ಲಭ್ಯವಿದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕ ಘಟನೆಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ. 1990ರ ಸಮಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯನ್ನು ಜನರ ಮುಂದೆ ಇಡಲಾಗಿದೆ. ಅಸಲಿಗೆ ಆ ಚಿತ್ರದಲ್ಲಿ ಇರುವುದಾದರೂ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಕಾಶ್ಮೀರದಲ್ಲಿ ನೆಲೆಸಿದ ಬ್ರಾಹ್ಮಣರು ಇತ್ತೀಚೆಗೆ ವಾಸಿಸುತ್ತಿದ್ದಾರೆ ಎಂಬುದು ಅನೇಕರ ಮನದಲ್ಲಿದೆ.ಆದರೆ ಅಸಲಿಗೆ ಅದು ಸತ್ಯವಲ್ಲ. ಬ್ರಾಹ್ಮಣರು ,ಹಿಂದೂಗಳು ಮುಸಲ್ಮಾನರಿಗಿಂತ ಮೊದಲೇ ನೆಲೆಸಿದ್ದರು. ಅಲ್ಲಿಗೆ ಬಂದ ಮುಸಲ್ಮಾನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಅಲ್ಲಿದ್ದ ಬ್ರಾಹ್ಮಣರನ್ನು ಕಾಶ್ಮೀರಿ ಪಂಡಿತರು ಎಂದು ಕರೆಯಲಾಗುತ್ತದೆ. ಅವರನ್ನು ಬಲವಂತವಾಗಿ ಅಲ್ಲಿಂದ ಆಚೆಗೆ ಅಟ್ಟಲಾಗಿತ್ತು.ಇದಕ್ಕೆ ಕಾರಣ ಪ್ರಾಬಲ್ಯಗೊಂಡ ಇಸ್ಲಾಂಮಿಕಲ್ ಕ್ರೆಡಿಕಲ್ಸ್ ಹಾಗೂ ಮಿಲಿತೆಂಟ್ ಐಎಎಡು ಇಸ್ಲಾಂನ ಕೂಮುನೀತಿ ಎಂದು ಕರೆಯುತ್ತಾರೆ. ವಲಸೆ ಹೋದ ಹಿಂದೂ , ಬ್ರಾಹ್ಮಣ ಇಂದಿಗೂ ಶರಣಾರ್ಥಿ ಆಗಿ ತಮ್ಮ ಜೀವನ ನಡೆಸುತ್ತಿದ್ದಾರೆ..

ಇದಕ್ಕೆ ಮುಖ್ಯ ಕಾರಣ ನೋಡೋಣ ಬನ್ನಿ..
1.1980 ಭಾರತಕ್ಕೆ ಸೇರಬೇಕಾದ ಕಾಶ್ಮೀರ್ ತಡೆಗೋಡೆ ಯಾಗಿ ಚೀನಾ ಮತ್ತು ಪಾಕಿಸ್ತಾನ ತಡೆಗೋಡೆ ಕಾಶ್ಮೀರ್ ಪ್ರತ್ಯೇಕ ವಾಗಿ ಉಳಿದುಕೊಂಡಿತು. ಅವಾಗಿನ್ನ ಮುಖ್ಯಮಂತ್ರಿ ಮೊಹಮ್ಮದ್ ಶೇಕ್ ಅಬ್ದುಲ್ಲಾ ಅವರನಂತರ ಅವನ ಮಗ ಫಾರೂಕ್ ಅಡ್ಬುಲ್ಲ 1982 ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತಾನೆ. ಆವಾಗ ಅಲ್ಲಿ ಒಂದು ಮಹತ್ತರ ತಿರುವು ಏನೆಂದರೆ ಆತನ ಸಂಭಂಡಿ ಗುಲಾಂ ಮೊಹಮ್ಮದ್ ಶ್ಚಾಬ್ ಅವರು ಕಾಂಗ್ರೆಸ್ ಪಕ್ಷ ಕಟ್ಟಿ ಹೊಸ ಸಿಎಂ ಆಗಿ ನೇಮಕ ಅದ ನಂತರ ತುಂಬ ಬದಲಾವಣೆ ಆಗಿ ಅನೇಕ ಸಾವು ನೋವು, ಹೋರಾಟ ನಡುವೆ ಹಿಂದೂಗಳನ್ನು ಬಲವಂತವಾಗಿ ಇಸ್ಲಾಮ್ ಮತಾಂತರ ಮಾಡಲಾಯಿತು.

ಹಿಂದೂ ದೇವಸ್ತಾನ ನಾಶ ಆಯಿತು, ಮತಾಂತರಕ್ಕೆ ಒಪ್ಪದ ಹಿಂದೂಗಳ ಜೇವನ ಕ ಗ್ಗೊಲೆ ಆಯಿತು. ಮುಖ್ಯ ಕಾರಣ ರಾಡಿಕಲ್ಸ್ 1980 ಇಂದಿರಾ ಗಾಂಧಿ ಮರಣ ನಂತರ ಕಾಂಗ್ರೆಸ್ ರಾಜೀವ್ ಗಾಂಧಿ ನೇಮಕ ಅದ ನಂತರ ಗೂಸ್ಲ ಅವರ ಜೊತೆಗಿನ ರಾಜಕೀಯ ಹಿಂಪಡೆದು ನಂತ್ರ ಅಲ್ಲಿನ ವಾತಾವರಣ ಉಲ್ಬಣ ನಂತ್ರ ಗವರ್ನರ್ ಆಳ್ವಿಕೆ ನಡೆಸಲಾಗುತ್ತದೆ.1986 ಮುಸ್ಲಿಂ ಯುನೈಟೆಡ್ ಫಂಡ್ ಎಂಬ ಸಂಘ ಸ್ಥಾಪನೆ ಆಗಿ ಆವಾಗ ಕಾಶ್ಮೀರ್ ಮುಸ್ಲಿಮ ಅನ್ಯಾಯ ಅಂಥ ಉಗ್ರ ಹೋರಾಟ ಅಲ್ಲಿ ಅಧ್ಯಕ್ಷ ಸ್ಯೇಧಮ್ಮ್ ಮಾಡುತ್ತಾರೆ ನಂತ್ರ ಸಂಘ ಹೆಸರುನು ಪ್ರೊ ಇಸ್ಲಾಮಿಕ್ ಫಂಡ್ ಎಂದು ಕರೆಯಲ್ಪುಡ್ತದೆ.

ಕಾಶ್ಮೀರ Islamisation ಎಂಬ ಧಾರ್ಮಿಕ ನೀತಿ ಆಗೋಷಿತ ಇಸ್ಲಾಮಿಕ ಸಂಘ. ವರದಿ ಪ್ರಕಾರ 90% ಮುಸ್ಲಿಂ ಇದಾರೆ. a. ಸೋವಿತ್ Afghan ಯುದ್ಧ. 9 ವರ್ಷ ನಿರಂತರ ರಷ್ಯಾ ಮತ್ತು ಆಫ್ಘನ್ ನಡುವೆ ಯುದ್ಧ ಜಿಹಾದಿಗಳಿಗೆ ಅಮೆರಿಕ ಮತ್ತು ಪಾಕ ಬೆಂಬಲ ಇದ್ದು ಕಾಶ್ಮೀರ ಅಲ್ಲಿ ಜಿಹಾದ್ ಹೋರಾಟ ಹೆಚ್ಚಾಯಿತು.

B. ಇರಾನ್ ಇಸ್ಲಾಮಿಕ್ ರೆವೊಲ್ಯೂಷನ್ ಅಲ್ಲಿನ ಹೇಶ್ರಾಂತ ರಾಜವಂಶ ವಿರುದ್ಧ ಹೋರಾಟ ಮುಕ್ಯ ಉದ್ದೇಶ ಇಸ್ಲಾಂ ರೋಲ್ ಪದ್ಧತಿ ತರ್ಬೇಕು ಎಂದು ಹೋರಾಟ ಮಾಡಿದರು. ವಹಬಿಸಂ ಅಂದ್ರೆ ಸೋನ್ನೆ ಎಂಬ ಮುಸ್ಲಿಂ ಪಂಗಡ ಅವರು ಸ್ವೋಧಿ ಅರೇಬಿಯಾ ಕಥರ ಅಲ್ಲಿನವರು ಇಸ್ಲಾಂ ಕಾಶ್ಮೀರ ದೊಂಬಿಯೆಬ್ಬಿಸುತ್ತರೆ. ಅವರಿಗೆ ICI ಮತ್ತು ಇರಾನ್ ಕೋಮುವಾದಿ ಬೆಂಬಲ ನೀಡುತ್ತಾರೆ.

Pro-pakistahan-islamic ಗ್ರೂಪ್ and J KLF ಸಂಘಟನೆ ಮೂಲ ಉದ್ದೇಶ ಕಾಶ್ಮೀರ ಭರತ್ಕ್ಕೆ ಸೇರದೆ ಪ್ರತ್ಯೇಕವಾಗಿ ಇರ್ಬೇಕು ಪಾಕ್ ಸೇರಬೇಕು ಎಂದು ಹೋರಾಟ ಮಾಡಿದರು. ಅಲ್ಲಿನ ಪ್ರಧಾನಿ ಬೇನೇಜರಲ್ ಜಿಹಾದ್ ಪ್ರಚೋದನೆ ಮಾಡಿದರು. ಬ್ರಾಹ್ಮಣ ಪಂಡಿತರ ಹತ್ಯೆ ಮಾಡಲಾಯಿತು.1989 ಬಿಜೆಪಿ ವಕ್ತಾರ ಪಂಡಿತ್ ತಿಕಲಲ ಅವರ ಹತ್ಯೆ ಮಾಡಲಾಯಿತು. ಅಲ್ಲಿನ ವಕೀಲ ಪಂಡಿತ್ ನೀಲಕಂಠ ಅವರು ಮಾಕ್ಬೂಲ್ ಜೈಲ್ ಶೇಕ್ಷೆ ವಿಧಿಸಲಾಯಿತು.

ನಂತರ 1989 Dec 8 ಕಾಶ್ಮೀರ್ ಮಾಜಿ ಗೃಹ ಮಂತ್ರಿ ಮೊಹಮ್ಮದ್ ಶಾಹಿದ್ ಅವರ ಪುತ್ರಿ ರೂಬಿಯ ಸೈಯದ್ ಅಪಹರಿಸಿ JK l f ಜೈಲು ಉಗ್ರ ಬಿಡುಗಡೆ ಮಾಡಿದರೆ ಜೇವಂತ ಕಳುಹಿಸತೆವೆ ಎಂದು ಸಂದೇಶ ರವಾನಿಸುತ್ತಾರೆ. ನಂತರ ಅವರ ಮನವಿ ಒಪ್ಪಿ ಅಂದಿನ್ ಸಿಎಂ ಪಾರ್ಕ್ ಅಬ್ದುಲ್ಲಾ 13 ಉಗ್ರ ಗಮಿ ಬಿಡುಗಡೆ ಮಾಡಿದರು.December 22 ಅಂದು ಅಡ್ವೊಕೇಟ್ ಪ್ರೇಮನಾಥ್ ಭಟ್ ಅವರನ್ನು ಫೈರಿಂಗ್ ಮಾಡಲಾಯಿತು. ಹೀಗೆ ಉಗ್ರರು ನರಮೇಧ ಶೂರು ಮಾಡಿದರು. ಹೆಗೆಯಿರುವಾಗ 1990 ಜನವರಿ 4 ರಂದು ಆಫ್ಘನ್ ಪ್ರತಿಕೆ ಅಲ್ಲಿ ಕಾಶ್ಮೀರ್ ಪಂಡಿತರೇ ಕಾಶ್ಮೀರ್ ಬಿಟ್ಟು ತೊಲಗಿ ಎಂದು ವರದಿ ಆಯಿತು. ತದನಂತರ ಅಲಿನ ಉಗ್ರರು ಅಕ್47 ಗನ್ನು ಮೂಲಕ ಹಿಂದೌಗಳನ್ನು ಹಿಟ್ಲ್ ಲಿಸ್ಟ್ ತಯಾರಿಸಿ ಬೆದರಿಕೆ ಒಡ್ಡಲು ಶುರು ಮಾಡಿದರು.

ಇಂದಿನ ಉಕ್ರೇನ್ ಪರಿಸ್ತಿಯಂತೆ ಅಂದು 1990 ಜನವರಿ ಹಿಂದೂ ಪಂಡಿತರು ವಲಸೆ ಹೋಗಲು ತಯಾರಾದರು ಅಂದಿನ ದಿನ ಹಿಂದೂಗಳಿಗೆ ಕರಲಾರತ್ರಿ .ಇಸ್ಲಾಂ ರಾಡಿಕಲ್. 1990- 2004 ವರೆಗೂ ಹಿಂದೂ ಪಂಡಿತ್ರರ ನೀರ್ಧಕ್ಷಿಣ್ಯ ಮಾರಣಹೋಮ ..ಸುಮಾರು 700-800 ಪಂಡಿತರ ಹತ್ಯೆ ಆಯ್ತು. 1 ಲಕ್ಷ್ಕ್ಕು ಹೆಚ್ಚು ಜನ ವಲಸೆ ಹೋದ್ರು . 1990 ಸುಮಾರು 1 ಲಕ್ಷಕ್ಕೂ ಹೆಚ್ಚು ಇದ್ದ ಹಿಂದುಃಗಳು ಕ್ರಮೇಣ 700 ಇಳಿಯಿತು.. ಕೊನೆಗೆ ಭಾರತ್ ಸರ್ಕಾರ ವಲಸೆ ಹೋದ ಜನರನ್ನು ವಾಪಸ್ಸು ಬನ್ನಿ ಎಂದು ಮನವಿ ಮಾಡಿದರು.. ಸರ್ಕಾರದ ಮನವಿಯನ್ನು ತಿರಸ್ಕಾರ ಮಾಡಿದರು ಅಂಥ ಕಷ್ಟದಲ್ಲಿ ಬರದ ಸರ್ಕಾರವನ್ನು ನಂಬಬಾರದು ಅದು ದೃಢ ನಿರ್ಧಾರ ಹಿಂದೂ ಪಂಡಿತರು ಕೈಗೊಂಡರು.

Leave A Reply

Your email address will not be published.