CM ಸಿದ್ದರಾಮಯ್ಯ ಅವರ ಅಣ್ಣ ತಮ್ಮಂದಿರು ಏನ್ಮಾಡ್ತಿದಾರೆ ಗೊತ್ತಾ, ಇವತ್ತಿಗೂ ಆ ಕೆಲಸ ಬಿಟ್ಟಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರ ಸ್ವಭಾವದವರು ಮಾತಿನಲ್ಲೇ ಚತುರತೆಯನ್ನು ತೋರುವ ವ್ಯಕ್ತಿತ್ವ. ಸಿದ್ದರಾಮಯ್ಯನವರು ಸದ್ಯ ಮಾಜಿ ಸಿಎಂ, ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಓರ್ವ ಧೀಮಂತ ನಾಯಕ ಇವರ ಕುಟುಂಬ- ಕುಟುಂಬ ರಾಜಕಾರಣದಿಂದ ಹೊರಗುಳಿದಿದ್ದು, ಇವರ ಅಣ್ಣ ತಮ್ಮ ಇಬ್ಬರೂ ಈಗಲೂ…