ದೀಪಾವಳಿ ದಿನವೇ ಗ್ರಹಣ, ಮಕರ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ..
ಮಕರ ರಾಶಿಗೆ ಗ್ರಹಣದಿಂದ ಭರ್ಜರಿ ಲಾಭವಾಗಲಿದೆ. ಅಕ್ಟೋಬರ್ 25 ನೇ ತಾರೀಖು ಅಂದರೆ ಮಂಗಳವಾರ ಭಾಗಶಃ ಸೂರ್ಯಗ್ರಹಣ ಇದೆ ಹಾಗೂ ಇದು ನಮ್ಮ ಭಾರತದಲ್ಲಿಯೂ ಗೋಚರಿಸಲಿದೆ. ಸಾಮಾನ್ಯವಾಗಿ ಸೂರ್ಯಗ್ರಹಣವನ್ನು ಶುಭ ಎಂದು ಎಲ್ಲಿಯೂ ಕೂಡ ಹೇಳುವುದಿಲ್ಲ ಇದರಿಂದ ಸಮಾಜಕ್ಕೆ ನಮ್ಮ ಪರಿಸರಕ್ಕೆ…