Ultimate magazine theme for WordPress.

ಕೂದಲು ದಟ್ಟ ಉದ್ದವಾಗಿ ಬೆಳೆಯಲು ರಕ್ತಹೀನತೆ ನರಗಳ ವಿಕ್ನಸ್ ಸಮಸ್ಯೆಗೆ ಕರಬೇವು ಹೇಗೆ ಕೆಲಸ ಮಾಡುತ್ತೆ ತಿಳಿದುಕೊಳ್ಳಿ

0 40

ಇತ್ತೀಚಿನ ದಿನದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಸುಸ್ತು ನೀಶಕ್ತಿ ಮಂಡಿ ನೋವು ಕೈ ಕಾಲು ಗಳ ನೋವು ಹೆಚ್ಚಾಗಿ ಕಂಡುಬರುತ್ತದೆ ಹಾಗೆಯೇ ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಕರಿಬೇವಿನ ಸೊಪ್ಪು ರಾಮಬಾಣವಾಗಿದೆ ಕರಿ ಬೇವಿನ ಸೊಪ್ಪುನ್ನು ಹಿಂದಿನ ಕಾಲದಿಂದಲೂ ಅಡುಗೆಯಲ್ಲಿ ಬದಲಾಗುತ್ತಿದೆ ಅಷ್ಟೇ ಅಲ್ಲದೆ ಕರಿ ಬೇವಿನ ಸೊಪ್ಪು ಅಡುಗೆಯಲ್ಲಿ ಹಾಕುವ ಮೂಲಕ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಅನೇಕ ಪೋಷಕಾಂಶವನ್ನು ಒಳಗೊಂಡಿದ್ದು ಅದರಲ್ಲಿ ಕ್ಯಾಶಿಯಮ್ ಹಾಗೂ ಕಬ್ಬಿಣಾಂಶವನ್ನು ಹೆಚ್ಚಾಗಿ ಹೊಂದಿದೆ

ಹೀಗಾಗಿ ಅನೇಕ ಸಮಸ್ಯೆಯನ್ನು ನಿವಾರಿಸುವಲ್ಲಿ ಕರಿ ಬೇವಿನ ಸೊಪ್ಪು ರಾಮಬಾಣವಾಗಿದೆ ಕೆಲಸ ನಿರ್ವಹಿಸುತ್ತದೆ .ಕೂದಲ ಬೆಳವಣಿಗೆಗೂ ಕರಿಬೇವಿನ ಎಲೆಗಳು ಸಹಕಾರಿಯಾಗಿದೆ ಕರಿಬೇವು ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್​ ಪ್ರಮಾಣ ಹೇರಳವಾಗಿರುತ್ತದೆ ಇದರ ನಿಯಮಿತ ಬಳಕೆಯು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ನಾವು ಈ ಲೇಖನದ ಮೂಲಕ ಕರಿ ಬೇವಿನ ಸೊಪ್ಪಿನ ಜ್ಯೂಸ್ ಬಗ್ಗೆ ತಿಳಿದುಕೊಳ್ಳೋಣ.

ಕರಿ ಬೇವಿನ ಎಲೆಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಕರಿಬೇವನ್ನು ಅಡುಗೆ ಬಳಸಲಾಗುತ್ತದೆ ಒಗ್ಗರಣೆ ಮಾಡುವ ಮೂಲಕ ಅಡುಗೆಗೆ ರುಚಿಯನ್ನು ನೀಡುತ್ತದೆ ಕರಿ ಬೇವಿನಲ್ಲಿ ಕಬ್ಬಿಣಾಂಶ ಕ್ಯಾಶಿಯಮ್ ಮ್ಯಾಗ್ನಿಷಿಯಂ ಫಾಸ್ಪರಸ್ ಕೋಪರ್ ಹಾಗೂ ಮಿನರಲ್ಸ್ ಹಲವಾರು ರೀತಿಯ ವಿಟಮಿನ್ಸ್ ಗಳು ಇರುತ್ತದೆ ಹೆಚ್ಚಾಗಿ ಕಬ್ಬಿಣಾಂಶ ಹಾಗೂ ಕ್ಯಾಶಿಯಮ್ ಇರುತ್ತದೆ ರಕ್ತ ಹೀನತೆ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಕಬ್ಬಿಣಾಂಶ ದ ಕೊರತೆ ಹಾಗೂ ಕ್ಯಾಶಿಯಮ್ ಕೊರತೆ ಇರುವರಿಗೆ ತುಂಬಾ ಸಹಾಯಕಾರಿಯಾಗಿದೆ

ಕೆಲವರಿಗೆ ಕೈ ಕಾಲು ನೋವು ಮಂಡಿ ನೋವು ಕಂಡು ಬರುತ್ತದೆ ಅಶಕ್ತತೆ ಕಂಡು ಬಂದರೆ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಇಪ್ಪತ್ತರಿಂದ ಮೂವತ್ತರಷ್ಟು ಕರಿಬೇವನ್ನು ತೆಗೆದುಕೊಳ್ಳಬೇಕು ಹಾಗೆಯೇ ಕರಿ ಬೇವನ್ನು ಸರಿಯಾಗಿ ತೊಳೆದುಕೊಳ್ಳಬೇಕು ಹಾಗೆಯೇ ಹಸಿ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಬೇಕು ತೆಂಗಿನ ಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ತೆಂಗಿನ ಕಾಯಿಯಲ್ಲಿ ಕಬ್ಬಿಣಾಂಶ ಹಾಗೂ ಕಾಪರ್ ಅಂಶ ಇರುತ್ತದೆ ಹಾಗಾಗಿ ರಕ್ತದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡಲು ಸಹಾಯಕವಾಗಿದೆ.

ತೆಂಗಿನ ಕಾಯಿ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ತೆಂಗಿನ ಕಾಯಿಯನ್ನು ವಿಟಮಿನ್ಸ್ ಆಂಟಿ ಆಕ್ಸಿಡೆಂಟ್ ಗಳು ಇರುತ್ತದೆ ಹಾಗಾಗಿ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಸಹಾಯಕವಾಗಿದೆ ಒಂದು ಮುಷ್ಟಿ ಆಗುವಷ್ಟು ಕೊಬ್ಬರಿ ಪಿಸ್ ಗಳನ್ನು ತೆಗೆದುಕೊಳ್ಳಬೇಕು ಹಾಗೆಯೇ ಕರಿಬೇವಿನ ಎಲೆಯನ್ನು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು ಈ ರೀತಿಯ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಆರೋಗ್ಯ ಸಮಸ್ಯೆಯಿಂದ ದೂರ ಇರಬಹುದು

ನಂತರ ಒಂದು ಪಾತ್ರೆಗೆ ಸೋಸಿಕೊಳ್ಳಬೇಕು .ಬೇಕಾದರೆ ಕಲ್ಲು ಸಕ್ಕರೆಯನ್ನು ಸಹ ಹಾಕಿ ಕುಡಿಯಬಹುದು ಶುಗರ್ ಇದ್ದವರು ಹಾಗೆ ಕುಡಿಯಬೇಕು ಈ ರೀತಿ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ರಕ್ತ ಹೀನತೆಯ ಕೊರತೆ ನಿವಾರಣೆ ಆಗುತ್ತದೆ ತುಂಬಾ ಜನರಿಗೆ ಮುಖದ ಬಣ್ಣ ಚೆಂಚ್ ಆಗಿರುತ್ತದೆ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಇವೆಲ್ಲ ಸಮಸ್ಯೆ ರಕ್ತ ಹೀನತೆಯ ಕೊರತೆಯಿಂದ ಬರುತ್ತದೆ ಕೆಲವರು ಕೈ ಕಾಲು ನೋವು ತಲೆ ನೋವು ಕಂಡು ಬರುತ್ತದೆ ಹಾಗೆಯೇ ಬೆಳಿಗ್ಗೆ ಎದ್ದ ತಕ್ಷಣ ತಲೆ ನೋವು ಕಾಣಿಸಿಕೊಳ್ಳುತ್ತದೆ.

ವಿಪರೀತ ಸುಸ್ತು ಮಂಡಿ ನೋವು ಸೊಂಟ ನೋವಿನ ಸಮಸ್ಯೆಯಿಂದ ಇರುತ್ತಾರೆ ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಈ ಜ್ಯೂಸ್ ಮಾಡಿ ಕುಡಿಯುವುದು ಮೂಲಕ ಕಡಿಮೆ ಆಗುತ್ತದೆ ಹಾಗೆಯೇ ದೇಹಕ್ಕೆ ಬಲ ಬರುತ್ತದೆ ಹಾಗೆಯೇ ಮುಖದಲ್ಲಿ ಮೊಡವೆಗಳು ಆಗಿ ಮುಖದ ಕಾಂತಿಯನ್ನು ಹಾಳು ಮಾಡುತ್ತದೆ ಹಾಗೆಯೇ ಮುಖದಲ್ಲಿ ಕೆಲವರು ಬಂಗೂ ಆಗುತ್ತದೆ ಇಂತಹ ಸಮಸ್ಯೆಗಳಿಗೆ ಕರಿ ಬೇವಿನ ಸೊಪ್ಪಿನ ಜ್ಯೂಸ್ ಕುಡಿದರೆ ನಿವಾರಣೆ ಆಗುತ್ತದೆ ಹಾಗೆಯೇ ತುಂಬಾ ಜನರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ ಕರಿ ಬೇವಿನ ಸೊಪ್ಪಿನ ಜ್ಯೂಸ್ ಕುದಿಯುದರಿಂದ ಕೂದಲ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳು ಕೂದಲಿನ ಬುಡಕ್ಕೆ ಒದಗಿಸುವ ಕಾರ್ಯ ಈ ಜ್ಯೂಸ್ ಮಾಡುತ್ತದೆ

ಕರಿ ಬೇವಿನ ಸೊಪ್ಪಿನಲ್ಲಿ ಇರುವ ನ್ಯುಟ್ರಿಯನ್ಸ್ ಗಳು ಕೂದಲ ಬೆಳವಣಿಗೆಗೆ ಮತ್ತು ಬಿಳಿ ಕೂದಲು ಆಗುವುದನ್ನು ತಡೆಗಟ್ಟುತ್ತದೆ .ಕೂದಲಿನ ಸಮಸ್ಯೆ ಇರುವರು ಈ ಜ್ಯೂಸ್ ಮಾಡಿ ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಡಯಾಬಿಟಿಸ್ ಇರುವರಿಗೆ ಕರಿ ಬೇವಿನ ಸೊಪ್ಪಿನ ಜ್ಯೂಸ್ ತುಂಬಾ ಒಳ್ಳೆಯದು ಈ ಜ್ಯೂಸ್ ಅನ್ನು ಬೆಳ್ಳಿಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಈ ಜ್ಯೂಸ್ ಕೂಡಿದ ಒಂದು ತಾಸಿನ ವರೆಗೆ ತಿಂಡಿಯನ್ನು ತಿನ್ನಬಾರದು ವಾರದಲ್ಲಿ ಎರಡು ರಿಂದ ಮೂರು ಸಹ ತೆಗೆದುಕೊಳ್ಳಬೇಕು ಹೀಗೆ ಮನೆಯಲ್ಲಿಯೆ ಕರಿ ಬೇವಿನ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಕರಿ ಬೇವಿನ ಸೊಪ್ಪಿನಲ್ಲಿ ಔಷಧೀಯ ಗುಣ ಇರುವ ಕಾರಣ ಅನೇಕ ಸಮಸ್ಯೆಗಳ ನಿವಾರಣೆಗೆ ರಾಮಬಾಣವಾಗಿದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.