ಕೆಲವರಿಗೆ ಕೈ ಕಾಲುಗಳಲ್ಲಿ ಮರಗೆಟ್ಟುವುದು ಮಂಡಿ ನೋವು ಸೊಂಟ ನೋವು ಸುಸ್ತು ಕಂಡು ಬರುವುದು ಹೀಗೆ ಅನೇಕ ಸಮಸ್ಯೆಯನ್ನು ಎದುರಿಸುತ್ತ ಇರುತ್ತಾರೆ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರಕಿದರೆ ಇಂತಹ ಸಮಸ್ಯೆಗಳು ಕಂಡು ಬರುವುದು ಇಲ್ಲ ಹಿಂದಿನ ಕಾಲದ ಜನರು ಪೋಷಕಾಂಶ ಇರುವ ಆಹಾರವನ್ನು ಸೇವನೆ ಮಾಡುತಿದ್ದರು ಇದರಿಂದ ಅವರ ಮೂಳೆಗಳು ಸಹ ಕಬ್ಬಿಣದಂತೆ ಬಲವಾಗಿ ಇತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಖರೀದ ತಿಂಡಿ ತಿನಿಸು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥ ಗಳ ಸೇವನೆ ಮಾಡುವುದರಿಂದ ಅನೇಕ ಜನರಿಗೆ ಮುಖದಲ್ಲಿ ಮೊಡವೆ ಕೂದಲು ಉದುರುವಿಕೆ ಮಂಡಿ ನೋವು ಸೊಂಟ ನೋವು ಕೈ ಕಾಲು ನೋವು ಹೀಗೆ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿದೆ ದಿನ ನಿತ್ಯದ ಆಹಾರ ಕ್ರಮದಲ್ಲಿ ಪೋಷಕಾಂಶಗಳು ಇದ್ದಾಗ ಮಾತ್ರ ಮೂಳೆಗಳಿಗೆ ರಕ್ಷಣೆ ನೀಡಿದಂತೆ ಆಗುತ್ತದೆ ನಾವು ಈ ಲೇಖನದ ಮೂಲಕ ನಿಶಕ್ತಿ ನಿವಾರಿಸಿ ನುಟ್ರಿಯನ್ಸ್ ಹೆಚ್ಚಿಸುವ ಮನೆ ಮದ್ದಿನ ಬಗ್ಗೆ ತಿಳಿದುಕೊಳ್ಳೋಣ.

ಕೆಲವರಿಗೆ ಮುಖದಲ್ಲಿ ಕಾಂತಿ ಇರುವುದು ಇಲ್ಲ ಮುಖದಲ್ಲಿ ಮೊಡವೆಗಳು ಕಂಡು ಬರುತ್ತದೆ ಹಾಗೆಯೇ ಮಹಿಳೆಯರಿಗೆ ಕಪ್ಪು ಕಲೆಗಳು ಬಂಗು ಹೀಗೆ ಅನೇಕ ಸಮಸ್ಯೆಯನ್ನು ಎದುರಿಸುತ್ತ ಇರುತ್ತಾರೆ ಹಾಗೆಯೇ ಕೆಲವರು ಕೂದಲಿಗೆ ಶಕ್ತಿ ಸಹ ಇರದಂತಹ ಸಮಸ್ಯೆಯನ್ನು ಎದುರಿಸುತ್ತಾರೆ ನ್ಯುಟ್ರಿಯನ್ಸಗಳ ಕೊರತೆಯಿಂದ ಕೂದಲು ಉದುರುತ್ತದೆ ಹಾಗೆಯೇ ಕೆಲವರಿಗೆ ಬೇಗನೆ ಬಿಳಿ ಕೂದಲು ಆಗುತ್ತದೆ ಇಂತಹ ಸಮಸ್ಯೆಯಿಂದ ನಿವಾರಣೆ ಹೊಂದಲು ಮನೆ ಮದ್ದಿನ ಮೂಲಕ ನಿವಾರಣೆ ಮಾಡಿಕೊಳ್ಳಬಹುದು

ಬಾದಾಮಿಯನ್ನು ತೆಗೆದುಕೊಳ್ಳಬೇಕು ಬಾದಾಮಿಯಲ್ಲಿ ವಿಟಮಿನ್ಸ್ ಫಾಸ್ಪರಸ್ ಮೆಗ್ನೀಷಿಯಂ ಫೈಬರ್ ಅಂಶ ಇರುತ್ತದೆ ಅಷ್ಟೇ ಅಲ್ಲದೆ ಕ್ಯಾಲ್ಸಿಯಂ ಸಹ ಇರುತ್ತದೆ ಬಾದಾಮಿಯನ್ನು ತಿನ್ನುದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ ಹಾಗೆಯೇ ನಮ್ಮ ದೇಹಕ್ಕೆ ಎನರ್ಜಿ ಬರುತ್ತದೆ ಬಲ ಹಿನತೆಯಿಂದ ಇರುವರು ಬಾದಾಮಿಯನ್ನು ತಿನ್ನಬೇಕು ಹಾಗೆಯೇ ಕುಂಬಳ ಕಾಯಿ ಬೀಜವನ್ನು ತೆಗೆದುಕೊಳ್ಳಬೇಕು ಕುಂಬಳ ಕಾಯಿ ಬೀಜದಲ್ಲಿ ಅನೇಕ ನ್ಯುಟ್ರಿಯನ್ಸ್ ಗಳು ಇರುತ್ತದೆ ಹಾಗೆಯೇ ವಿಟಮಿನ್ಸ್ ಗಳು ಜಿಂಕ್ ಇರುತ್ತದೆ ಇವೆಲ್ಲ ಅಂಶಗಳು ನಮ್ಮ ದೇಹವನ್ನು ಚರ್ಮವನ್ನು ಬಲವಾಗಿ ಇಡುತ್ತದೆ ಕೂದಲ ಬೆಳವಣಿಗೆಗೆ ತುಂಬಾ ಸಹಾಯಕಾರಿಯಾಗಿದೆ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳನ್ನು ನಾಶ ಮಾಡುವ ಶಕ್ತಿ ಇರುತ್ತದೆ ಕುಂಬಳ ಕಾಯಿ ಬೀಜ ಗಾಯಗಳನ್ನು ಬಹು ಬೇಗನೆ ವಾಸಿ ಮಾಡುತ್ತದೆ.

ಗೋಡಂಬಿಯನ್ನು ಸಹ ತೆಗೆದುಕೊಳ್ಳಬೇಕು ಗೋಡಂಬಿಯನ್ನು ನ್ಯುಟ್ರಿಯನ್ಸ್ ಗಳು ಹಾಗೂ ಮೆಗ್ನೀಷಿಯಂ ಸಹ ಇರುತ್ತದೆ ಹಾಗಾಗಿ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಹಾಗೆಯೆ ಹೃದಯಕ್ಕೂ ಸಹ ತುಂಬಾ ಒಳ್ಳೆಯದು ಒಂಬತ್ತ ರಿಂದ ಹತ್ತು ಗೋಡಂಬಿಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಸೂರ್ಯ ಕಾಂತಿ ಬೀಜವನ್ನು ತೆಗೆದುಕೊಳ್ಳಬೇಕು

ಸೂರ್ಯ ಕಾಂತಿ ಬೀಜದಲ್ಲಿ ಮೆಗ್ನೀಷಿಯಂ ಪೊಟಾಷಿಯಂ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ದೇಹವನ್ನು ಆಕ್ಟೀವ್ ಆಗಿ ಇರುವಂತೆ ಮಾಡುತ್ತದೆ ಒಳ್ಳೆಯ ಬಲವನ್ನು ನೀಡುತ್ತದೆ ಸೋಂಪು ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ ಹಾಗೆಯೇ ಜೀರ್ಣ ಕ್ರಿಯೆಯನ್ನು ಸರಾಗವಾಗಿ ಮಾಡುವಂತೆ ಮಾಡುತ್ತದೆ ಗಸಗಸೆಯನ್ನು ತೆಗೆದುಕೊಳ್ಳಬೇಕು ಗಸಗಸೆ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು ತಲೆ ನೋವು ಬರುವರಿಗೆ ಗಸಗಸೆಯನ್ನು ಸೇವಿಸುವ ಮೂಲಕ ನಿವಾರಣೆ ಹೊಂದಬಹುದು.

ಗಸಗಸೆಯಲ್ಲಿ ನ್ಯುಟ್ರಿಯನ್ಸ್ ಗಳು ಇರುತ್ತದೆ ಗಸಗಸೆ ಸೇವನೆ ಮಾಡುವ ಮೂಲಕ ನಿದ್ದೆ ಸರಿಯಾಗಿ ಆಗುತ್ತದೆ ಗಸಹಸೆಯಲ್ಲಿ ಕಬ್ಬಿಣಾಂಶ ಜಾಸ್ತಿ ಇರುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ ರಕ್ತ ಹೆಚ್ಚಾಗಲು ಸಹ ಸಹಾಯಕಾರಿಯಾಗಿದೆ ಹಾಗೆಯೇ ಐದು ಏಲಕ್ಕಿಯನ್ನು ತೆಗೆದುಕೊಳ್ಳಬೇಕು ಆಯುರ್ವೇದದಲ್ಲಿ ಎಲಕ್ಕಿಯನ್ನು ಉಷ್ಣ ಪದಾರ್ಥ ಎಂದು ಹೇಳುತ್ತಾರೆ ಹಾಗೆಯೇ ಏಲಕ್ಕಿಯನ್ನು ಸೇವನೆ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ ಹಾಗೆಯೇ ಕರಿ ಮೆಣಸಿನ ಕಾಳನ್ನು ತೆಗೆದುಕೊಳ್ಳಬೇಕು.

ಇವೆಲ್ಲವನ್ನೂ ಹಾಕಿ ಪೌಡರ್ ಮಾಡಿಕೊಳ್ಳಬೇಕು ನಂತರ ಬಾಳೆ ಹಣ್ಣನ್ನು ಒಂದು ಮಿಕ್ಸಿ ಜಾರ್ ಗೆ ಹಾಕಬೇಕು ಹಾಗೂ ಒಂದು ಚಮಚ ಸಿದ್ದ ಮಾಡಿಕೊಂಡ ಪೌಡರ್ ಹಾಕಿ ಒಂದು ಲೋಟ ಹಾಲನ್ನು ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು ಕಲ್ಲು ಸಕ್ಕರೆಯನ್ನು ಸಹ ಸೇರಿಸಬಹುದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಸಹ ಕೊಡಬಹುದು ಹೀಗೆ ಮನೆಯಲ್ಲಿಯೆ ಔಷಧವನ್ನು ಸಿದ್ದ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗಾಗಿ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *