ಸಕ್ಕರೆಕಾಯಿಲೆ ಇರೋರಿಗೆ ಶುಗರ್ ಲೆವೆಲ್ ಎಷ್ಟೇ ಇರಲಿ, ಈ ಹೂವಿನ ಮೊಗ್ಗು ನೀಡುತ್ತೆ ಶಾಶ್ವತ ಪರಿಹಾರ

0 11

ಇತ್ತೀಚಿನ ದಿನಗಳಲ್ಲಿ ಮಧುಮೇಹ ಅನೇಕ ಜನರ ಸಮಸ್ಯೆಯಾಗಿದೆ ಸುಮಾರು ನಲವತ್ತು ವರ್ಷ ಮೇಲ್ಪಟ್ಟ ಅನೇಕ ಜನರಿಗೆ ಮಧುಮೇಹ ಹೆಚ್ಚಾಗಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಮಧುಮೇಹವನ್ನು ಮನೆ ಮದ್ದಿನ ಮೂಲಕ ಸಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಡಯಾಬಿಟಿಸ್ ಇರುವ ಕೆಲವರು ಆಹಾರ ಮತ್ತು ದೈಹಿಕ ವ್ಯಾಯಾಮದ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತಾರೆ ಹಾಗೆಯೇ ಕೆಲವರಿಗೆ ಮನೆ ಮದ್ದಿನ ಮೂಲಕ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಈ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಧುಮೇಹ ಒಂದು ದೀರ್ಘಕಾಲಿಕ ಹಾಗೂ ಜೀವನ ಪರ್ಯಂತ ಇರುವ ಆರೋಗ್ಯ ಸಮಸ್ಯೆ ಆದರೆ ಮಧುಮೇಹ ವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅತಿಯಾದ ಸಕ್ಕರೆ ಪ್ರಮಾಣವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸಾಧ್ಯವಾದಷ್ಟು ದೂರ ಇರಿಸಬೇಕು ಹಾಗೆಯೇ ಖರೀದ ತಿಂಡಿ ಪಾಸ್ಟ್ ಪುಡ್ ಹೀಗೆ ಅನೇಕ ಆರೋಗ್ಯಕ್ಕೆ ಮಾರಕವಾದ ತಿಂಡಿ ತಿನಿಸುಗಳಿಂದ ದೂರ ಇರುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನಾವು ಈ ಲೇಖನದ ಮೂಲಕ ಮಧುಮೇಹ ಮತ್ತು ಡಯಾಬಿಟಿಸ್ ನ್ಯುರೋಪತಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮನೆ ಮದ್ದಿನ ಬಗ್ಗೆ ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಲವತ್ತು ಐವತ್ತು ವರ್ಷ ದಾಟಿದ ಹಾಗೆ ತುಂಬಾ ಜನರು ಡಯಾಬಿಟಿಸ್ ಗೆ ಒಳಗಾಗುತ್ತಾರೆ ಒಂದು ಸಹ ಡಯಾಬಿಟಿಸ್ ಕಂಡು ಬಂದರೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಡಯಾಬಿಟಿಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಇದ್ದಾಗ ಡಯಾಬಿಟಿಸ್ ನ್ಯುರೋಪತಿ ಕಂಡು ಬರುತ್ತದೆ ರಕ್ತದಲ್ಲಿ ಉಂಟಾಗುವ ಗ್ಲೂಕೋಸ್ ಅಂಶ ನರಗಳಿಗೆ ತೊಂದರೆ ಕೊಡುತ್ತದೆ ಇದನ್ನು ನ್ಯೂರೋಪತಿ ಎಂದು ಕರೆಯುತ್ತಾರೆ.

ಮನೆ ಮದ್ದಿನ ಮೂಲಕವೇ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅದರಲ್ಲಿ ಬಿಳಿ ನಿತ್ಯ ಪುಷ್ಪ ಹೂವು ತುಂಬಾ ಔಷಧೀಯ ಗುಣವನ್ನು ಹೊಂದಿದೆ ಪ್ರತಿದಿನ ಎದ್ದು ಕೂಡಲೇ ಖಾಲಿ ಹೊಟ್ಟೆಯಲ್ಲಿ ಎಂಟರಿಂದ ಹತ್ತು ಬಿಳಿ ನಿತ್ಯ ಪುಷ್ಪ ಹೂವಿನ ಮೊಗ್ಗನ್ನು ನೇರವಾಗಿ ಸರಿಯಾಗಿ ಅಗೆದು ತಿನ್ನಬೇಕು ಹಾಗೆಯೇ ತಿಂದು ಅರ್ಧ ತಾಸಿನವರೆಗೆ ಯಾವುದೇ ತಿಂಡಿ ಮೆಡಿಸಿನ್ ಅನ್ನು ತಿನ್ನಬಾರದು ಹೀಗೆ ಹತ್ತರಿಂದ ಹದಿನೈದು ದಿನದವರೆಗೆ ಮಾಡಬೇಕು ಹೀಗೆ ಪ್ರತಿದಿನ ನಿತ್ಯ ಪುಷ್ಪ ಹೂವಿನ ಮೊಗ್ಗನ್ನು ಸೇವಿಸುವ ಮೂಲಕ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ನಿತ್ಯ ಪುಷ್ಪ ಹೂವಿನ ಮೊಗ್ಗನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಹಾಗೆಯೇ ಡಯಾಬಿಟಿಸ್ ನ್ಯುರೋಪತಿಯನ್ನು ಮನೆ ಮದ್ದಿನ ಮೂಲಕ ಸಹ ನಿಯಂತ್ರಣದಲ್ಲಿ ಇಡಬಹುದು ಅಮೃತ ಬಳ್ಳಿ ತುಂಬಾ ಔಷಧೀಯ ಗುಣವನ್ನು ಹೊಂದಿದೆ ಹಿರಿಯರು ಅಮೃತ ಬಳ್ಳಿಯ ಕಷಾಯ ಮಾಡಿ ಆಗಾಗ ಸೇವಿಸುತ್ತ ಇದ್ದರು ಹಾಗಾಗಿ ಅನೇಕ ರೋಗಗಳಿಂದ ಮುಕ್ತರಾಗಿದ್ದರು ಅಮೃತ ಬಳ್ಳಿಯ ಎಲೆಯಲ್ಲಿ ಔಷಧೀಯ ಪ್ರಮಾಣ ಇರುವುದಕ್ಕಿಂತ ಕಾಂಡದಲ್ಲಿ ಹೆಚ್ಚು ಔಷಧೀಯ ಪ್ರಮಾಣ ಇರುತ್ತದೆ ಆಯುರ್ವೇದದಲ್ಲಿ ಅಮೃತ ಬಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ.

ಸಣ್ಣ ಅಮೃತ ಬಳ್ಳಿಯ ಕಾಂಡವನ್ನು ತೆಗೆದುಕೊಂಡು ಸರಿಯಾಗಿ ತೊಳೆದುಕೊಳ್ಳಬೇಕು ಮತ್ತು ಅಮೃತ ಬಳ್ಳಿಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು ನಂತರ ಎರಡು ಲೋಟ ನೀರಿಗೆ ಅಮೃತ ಬಳ್ಳಿಯನ್ನು ಹಾಕಬೇಕು ಹಾಗೆಯೇ ಎರಡು ಚಮಚ ಕೊತ್ತುಂಬರಿ ಬೀಜವನ್ನು ಹಾಕಬೇಕು ನಂತರ ಇವೆಲ್ಲವನ್ನೂ ಚೆನ್ನಾಗಿ ಕುದಿಸಬೇಕು ಎರಡು ಲೋಟ ನೀರು ಒಂದು ಲೋಟಕ್ಕೆ ಬರುವವರೆಗೆ ಕುದಿಸಬೇಕು ಉಳಿದ ಕಷಾಯವನ್ನು ಸೋಸಿಕೊಂಡು ಕುಡಿಯಬೇಕು

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹಾಗೆಯೇ ರಾತ್ರಿ ಊಟಕ್ಕಿಂತ ಅರ್ಧ ಗಂಟೆ ಮುಂಚೆ ಸೇವಿಸಬೇಕು ಎರಡು ವಾರದಷ್ಟು ದಿನ ಸೇವಿಸುತ್ತ ಬಂದರೆ ಡಯಾಬಿಟಿಸ್ ನ್ಯುರೋಪತಿಯಿಂದ ಬರುವ ಅಂಗಾಲು ಮತ್ತು ಅಂಗೈ ಉರಿಯೂತ ಕ್ರಮೇಣವಾಗಿ ನಿಯಂತ್ರಣವಾಗಿ ಕಡಿಮೆ ಆಗುತ್ತದೆ ಹೀಗೆ ಮನೆ ಮದ್ದಿನ ಮೂಲಕವೆ ಮಧುಮೇಹ ಹಾಗೂ ಡಯಾಬಿಟಿಸ್ ನ್ಯುರೋಪತಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.