ಇದು ಸಾವೇ ಇಲ್ಲದ ಸಸ್ಯ 2 ರಿಂದ 3 ಎಲೆ ಸಾಕು ಸಕ್ಕರೆಕಾಯಿಲೆ ಕಿಡ್ನಿ ಸ್ಟೋನ್, ಬೊಜ್ಜು ಸಮಸ್ಯೆಗೆ ಒಳ್ಳೆ ಕೆಲಸ ಮಾಡುತ್ತೆ

0 519

ಕಾಡುಗಳಲ್ಲಿ ಹೊಲ ಗದ್ದೆಗಳ ಬದುವಿನಲ್ಲಿ ಕಂಡು ಬರುವ ಕಾಡು ಬಸಳೆ ಅಥವಾ ಗಂಡು ಕಾಳಿಂಗ ಎಂದು ಕರೆಯುವ ಸಸ್ಯದ ಎಲೆ ತುಂಬಾ ಪ್ರಯೋಜನಕಾರಿಯಾಗಿದೆ ತುಂಬಾ ಜನರು ಒಂದು ರೀತಿಯ ಕಳೆಯ ಸಸ್ಯ ಎಂದು ಭಾವಿಸಿ ಇರುತ್ತಾರೆ ಆದರೆ ತುಂಬಾ ಪ್ರಯೋಜನಗಳನ್ನು ಒಳಗೊಂಡಿದೆ ಹಿಂದಿನಿಂದ ಹಿಡಿದು ಮಕ್ಕಳು ಪುಸ್ತಕಗಳಲ್ಲಿ ಕಾಡು ಬಸಳೆ ಎಲೆಯನ್ನು ಇಟ್ಟು ಕೊಳ್ಳುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಸಹ ಇದೆ ಇಂದಿನ ದಿನಮಾನದಲ್ಲಿ ಮೂತ್ರಪಿಂಡದಲ್ಲಿ ಕಲ್ಲು ತುಂಬಾ ಜನರ ಸಮಸ್ಯೆಯಾಗಿದೆ

ಮೂತ್ರ ಪಿಂಡದ ಕಲ್ಲು ನಿವಾರಣೆಗೆ ಕಾಡು ಬಸಳೆ ರಾಮಬಾಣವಾಗಿದೆ .ಕಾಡು ಬಸಳೆ ಸಸ್ಯವನ್ನು ಸಾವೇ ಇಲ್ಲದ ಸಸ್ಯ ಎಂದು ಇದನ್ನು ಕರೆಯುತ್ತಾರೆ ಗಿಡ ಬರೀ ಎಲೆಗಳಿಂದಲೇ ಹುಟ್ಟಿಕೊಳ್ಳುತ್ತವೆ. ಒಂದೇ ಒಂದು ಎಲೆಯಿಂದ ಇಪ್ಪತ್ತ ರಿಂದ ಮೂವತ್ತು ಸಸ್ಯಗಳಿಗೆ ಪುನರ್ಜೀವನ ನೀಡುತ್ತದೆ ಎಲೆಯನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಕಣ್ಣಿನ ದೋಷ ನಿವಾರಣೆ ಆಗುತ್ತದೆ ಹೀಗೆ ಅನೇಕ ಉಪಯೋಗವನ್ನು ಒಳಗೊಂಡಿದೆ ನಾವು ಈ ಲೇಖನದ ಮೂಲಕ ಕಾಡು ಬಸಳೆ ಗಿಡದ ಉಪಯೋಗವನ್ನು ತಿಳಿದುಕೊಳ್ಳೋಣ.

ಕಾಡು ಬಸಳೆ ಹಾಗೂ ಗಂಡು ಕಾಳಿಂಗಹಾಗೂ ನಾಯಿ ಪತ್ರೆ ಎಂದು ಕರೆಯುವ ಸಸ್ಯ ಹೆಚ್ಚಾಗಿ ಕಾಡಿನಲ್ಲಿ ಬೆಳೆಯುತ್ತದೆ ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಸಹ ಇರುತ್ತದೆ ದೇಹದ ಒಳಗಡೆ ಸಹ ಈ ಎಲೆ ತುಂಬಾ ಉಪಕಾರಿ ಹಾಗೂ ಹೊರಗಡೆ ಸಹ ಉಪಯೋಗಕಾರಿಯಾಗಿದೆ ಬೆಳ್ಳಿಗೆ ಎದ್ದು ಎರಡು ಎಲೆಯನ್ನು ತಿಂದು ಬಿಸಿ ನೀರನ್ನು ಕುಡಿಯಬೇಕು ಇದರಿಂದ ಚರ್ಮ ಕಾಂತಿಯುತವಾಗುತ್ತದೆ ಹಾಗೆಯೇ ಕೈ ಕಾಲುಗಳಲ್ಲಿ ಸುಕ್ಕಾಗುತ್ತಿದ್ದರು ಸಹ ಈ ಎಲೆಯನ್ನು ಸೇವನೆ ಮಾಡುವ ಮೂಲಕ ನಿವಾರಣೆ ಹೊಂದಬಹುದು

ಪಿತ್ತ ಆಗುವರಿಗೆ ಕಾಡು ಬಸಳೆ ಎಲೆಯನ್ನು ಸೇವನೆ ಮಾಡುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಕೆಲವರಿಗೆ ತುಂಬಾ ಸುಸ್ತು ಕಂಡುಬರುತ್ತದೆ ಅಂಥವರು ಕಾಡು ಬಸಳೆ ಎಲೆಯನ್ನು ಸೇವನೆ ಮಾಡಿ ಬಿಸಿ ನೀರನ್ನು ಕುಡಿಯುವ ಮೂಲಕ ಸುಸ್ತು ಬಲಹೀನತೆ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಮೂತ್ರ ಪಿಂಡದಲ್ಲಿ ಕಲ್ಲು ಇದ್ದವರಿಗೆ ಕಾಡು ಬಸಳೆ ಎಲೆ ತುಂಬಾ ಪ್ರಯೋಜನಕಾರಿಯಾಗಿದೆ ಆಯುರ್ವೇದದಲ್ಲಿ ಮೂತ್ರ ಪಿಂಡದ ಕಲ್ಲನ್ನು ಹೊರಹಾಕಲು ಈ ಎಲೆಯನ್ನು ಬಳಸುತ್ತಾರೆ.

ಬೆಳ್ಳಿಗೆ ಎದ್ದು ತಕ್ಷಣ ಎರಡು ಎಲೆಗಳನ್ನು ಖಾಯಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಎಲೆಗಳನ್ನು ಸರಿಯಾಗಿ ತೊಳೆದು ಎಲೆಗಳನ್ನು ಅಗೆದು ತಿನ್ನಬೇಕು ನಂತರ ಬರಿ ಎಳನೀರನ್ನು ಕುಡಿಯಬೇಕು ಈ ತರಹ ಎಂಟು ದಿನದ ವರೆಗೆ ಮಾಡಬೇಕು ಎರಡು ದಿನದಲ್ಲಿಯೇ ಹೊಟ್ಟೆ ನೋವು ಕಡಿಮೆ ಆಗುತ್ತದೆ ಹಾಗೆಯೇ ಮೂತ್ರಪಿಂಡದ ಕಲ್ಲು ಕರಗಿ ಮೂತ್ರದ ಮೂಲಕ ಕಲ್ಲು ಹೊರಗೆ ಹಾಕಲ್ಪಡುತ್ತದೆ ಹಾಗೆಯೇ ಚಟ್ನಿಯನ್ನು ಮಾಡಿಕೊಂಡು ತಿಂದರೂ ಸಹ ತುಂಬಾ ಒಳ್ಳೆಯದು ಈ ಎಲೆ ಸೇವನೆ ಮಾಡುವ ಮೂಲಕ ಹಲವಾರು ಖಾಯಿಲೆಯನ್ನು ನಿರ್ಮೂಲನೆ ಮಾಡುತ್ತದೆ

ಈ ಎಲೆಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಶುಗರ್ ಮಟ್ಟ ನಾರ್ಮಲ್ ಗೆ ಬರುತ್ತದೆ ಹಾಗೆಯೇ ಕೊಲೆಸ್ಟ್ರಾಲ್ ಇದ್ದವರು ಕಾಡು ಬಸಳೆ ಎಲೆಯನ್ನು ನೀರಿನಲ್ಲಿ ಕುದಿಸಿ ಅದರ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುತ್ತದೆ . ಹೃದಯ ಸಂಬಂಧಿ ಖಾಯಿಲೆಯಿಂದ ನಿರ್ಮೂಲನೆ ಹೊಂದಬಹುದು ಕಾಡು ಬಸಳೆ ಎಲೆಯನ್ನು ಸೇವನೆ ಮಾಡುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಬಹುದು ತಿಂದತಹ ಆಹಾರ ಸರಿಯಾಗಿ ಜೀರ್ಣ ಆಗುತ್ತದೆ

ಬೊಜ್ಜಿನ ಸಮಸ್ಯೆ ಕಂಡು ಬರುವುದು ಇಲ್ಲ ಈ ಎಲೆಯನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಕಣ್ಣಿನ ದೋಷ ನಿವಾರಣೆ ಆಗುತ್ತದೆ ಈ ಎಲೆಯನ್ನು ಪ್ರತಿದಿನ ತಿನ್ನಬಾರದು ನಾಲ್ಕು ದಿನ ತಿಂದ ಬಳಿಕ ಮತ್ತೆ ಎರಡು ದಿನ ಅಥವಾ ಒಂದು ವಾರ ಬಿಟ್ಟು ಸೇವನೆ ಮಾಡಬೇಕು ಯಾವುದೇ ವ್ಯಾಧಿ ಕಡಿಮೆ ಆದ ನಂತರ ಬಿಟ್ಟು ಬಿಡಬೇಕು ಹೀಗೆ ಕಾಡು ಬಸಳೆ ಗಿಡ ತುಂಬಾ ಪ್ರಯೋಜನಕಾರಿಯಾಗಿದೆ ನಿಯಮಿತವಾಗಿ ಸೇವನೆ ಮಾಡುವ ಮೂಲಕ ಹೆಚ್ಚಿನ ಅರೋಗ್ಯಯುತ ಲಾಭವನ್ನು ಪಡೆದುಕೊಳ್ಳಬಹುದು.

ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.